Skip to content
AN 2026KASQuestion 32 of 100

KPSC KAS General Studies Paper 2 AN 2026: question 32

Question

English

Identify the INCORRECT statement/statements about "Sasya Shyamala Scheme", an environmental initiative launched by the Government of Karnataka.

a.
It involves students from classes 1 to 10 in Government schools.
b.
Each standard school receives 50 saplings.
c.
In 17 low green cover districts (including Kalyana Karnataka regions), the schools receive 75 saplings.
d.
Students are assigned to water and look after the planted saplings for a duration of 5 years.
  1. (1)Only (a)
  2. (2)Only (a) and (b)
  3. (3)Only (b)
  4. (4)(a), (c) and (d)

ಕನ್ನಡ

ಕರ್ನಾಟಕದ ಸರ್ಕಾರವು ಪ್ರಾರಂಭಿಸಿದ ಪರಿಸರ ಉಪಕ್ರಮವಾದ "ಸಸ್ಯ ಶ್ಯಾಮಲಾ ಯೋಜನೆ"ಗೆ ಸಂಬಂಧಿಸಿದಂತೆ ತಪ್ಪಾದ ಹೇಳಿಕೆ/ಗಳನ್ನು ಗುರುತಿಸಿ :

a.
ಇದು ಸರ್ಕಾರಿ ಶಾಲೆಗಳ 1 ರಿಂದ 10ನೇ ತರಗತಿಯ ವಿದ್ಯಾರ್ಥಿಗಳನ್ನು ಒಳಗೊಂಡಿದೆ.
b.
ಪ್ರತಿ ಸಾಮಾನ್ಯ ಶಾಲೆ 50 ಸಸಿಗಳನ್ನು ಪಡೆಯುತ್ತದೆ.
c.
ಕಡಿಮೆ ಹಸಿರು-ಹೊದಿಕೆ ಹೊಂದಿರುವ 17 ಜಿಲ್ಲೆಗಳ (ಕಲ್ಯಾಣ ಕರ್ನಾಟಕ ಪ್ರದೇಶಗಳನ್ನು ಒಳಗೊಂಡಂತೆ) ಶಾಲೆಗಳು 75 ಸಸಿಗಳನ್ನು ಪಡೆಯುತ್ತವೆ.
d.
ನೆಡಲಾದ ಸಸಿಗಳಿಗೆ 5 ವರ್ಷಗಳ ಅವಧಿಯವರೆಗೆ ನೀರು ಹಾಕುವ ಮತ್ತು ಅವುಗಳನ್ನು ನೋಡಿಕೊಳ್ಳುವ ಕೆಲಸವನ್ನು ವಿದ್ಯಾರ್ಥಿಗಳಿಗೆ ವಹಿಸಲಾಗುತ್ತದೆ.
  1. (1)(a) ಮಾತ್ರ
  2. (2)(a) ಮತ್ತು (b) ಮಾತ್ರ
  3. (3)(b) ಮಾತ್ರ
  4. (4)(a), (c) ಮತ್ತು (d)

Correct answer

From the official answer key, including any revision.

  • English(4) (a), (c) and (d)
  • ಕನ್ನಡ(4) (a), (c) ಮತ್ತು (d)

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Karnataka GK
  2. topic: Karnataka Schemes, Policy, Initiatives