December 2024KASQuestion 59 of 97
KPSC KAS General Studies Paper 2 December 2024: question 59
Question
English
Which of the following statement/statements is/are correct?
- A.
- BBMP recently launched ‘Nambike Nakshe’ which provides building plan approval completely online.
- B.
- It applies for the construction, of independent houses on plots sized more than 50*80 square feet.
- C.
- Applicants are given a maximum of 30 days to pay the fees to the BBMP. through an online payment gateway.
- D.
- BBMP plans to issue a final building license in 15 days with a digital signature.
- (1)Only one statement is correct
- (2)Only two statements are correct
- (3)Only three statements are correct
- (4)All the statements is correct
ಕನ್ನಡ
ಈ ಮುಂದಿನ ಯಾವ ಹೇಳಿಕೆ/ಹೇಳಿಕೆಗಳು ಸರಿಯಿದೆ/ವೆ?
- A.
- BBMP ಯು ಇತ್ತೀಚೆಗೆ ‘ನಂಬಿಕೆ ನಕ್ಷೆ’ಯನ್ನು ಆರಂಭಿಸಿದ್ದು, ಇದು ಸಂಪೂರ್ಣವಾಗಿ ಆನ್‌ಲೈನ್‌ನಲ್ಲಿ ಕಟ್ಟಡ ಯೋಜನೆ ಅನುಮೋದನೆಯನ್ನು ಒದಗಿಸುತ್ತದೆ.
- B.
- ಇದು 50*80 ಚದರ ಅಡಿಗಳಿಗಿಂತ ಹೆಚ್ಚಿನ ನಿವೇಶನಗಳಲ್ಲಿ ಪ್ರತ್ಯೇಕ ಮನೆಗಳನ್ನು ನಿರ್ಮಿಸುವುದಕ್ಕೆ ಅನ್ವಯಿಸುತ್ತದೆ.
- C.
- ಆನ್‌ಲೈನ್ ಸಂದಾಯ ಮಾರ್ಗ (online payment gateway) ಮುಖಾಂತರ BBMP ಗೆ ಶುಲ್ಕ ಸಂದಾಯ ಮಾಡಲು ಅರ್ಜಿದಾರನಿಗೆ ಗರಿಷ್ಠ 30 ದಿನಗಳನ್ನು ನೀಡಲಾಗುವುದು.
- D.
- BBMP ಯು ಡಿಜಿಟಲ್ ಸಹಿಯೊಂದಿಗೆ 15 ದಿನಗಳಲ್ಲಿ ಅಂತಿಮ ಕಟ್ಟಡ ಲೈಸೆನ್ಸ್ ಅನ್ನು ನೀಡಲು ಯೋಜಿಸಿದೆ.
- (1)ಒಂದು ಹೇಳಿಕೆ ಮಾತ್ರ ಸರಿಯಾಗಿದೆ
- (2)ಎರಡು ಹೇಳಿಕೆಗಳು ಮಾತ್ರ ಸರಿಯಾಗಿವೆ
- (3)ಮೂರು ಹೇಳಿಕೆಗಳು ಮಾತ್ರ ಸರಿಯಾಗಿವೆ
- (4)ಎಲ್ಲ ಹೇಳಿಕೆಗಳು ಸರಿಯಾಗಿವೆ
Correct answer
From the official answer key, including any revision.
- English(2) Only two statements are correct
- ಕನ್ನಡ(2) ಎರಡು ಹೇಳಿಕೆಗಳು ಮಾತ್ರ ಸರಿಯಾಗಿವೆ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.