December 2024KASQuestion 58 of 97
KPSC KAS General Studies Paper 2 December 2024: question 58
Question
English
Consider the following statements:Choose the correct answer from the options given below:
- A.
- Passenger pigeon is an extinct species.
- R.
- A species is said to be extinct when there are no more individuals of that species alive anywhere in the world.
- (1)Both Assertion and Reason are true and Reason is the correct explanation of the Assertion.
- (2)Both Assertion and Reason are true but Reason is not the correct explanation of the Assertion.
- (3)Assertion is true but Reason is false.
- (4)Both Assertion and Reason are false.
ಕನ್ನಡ
ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:ಕೆಳಗೆ ನೀಡಿರುವ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ:
- A.
- ಪ್ಯಾಸೆಂಜರ್ ಪಾರಿವಾಳ ಅಳಿದಿರುವ ಪ್ರಬೇಧವಾಗಿದೆ.
- R.
- ಪ್ರಪಂಚದಲ್ಲಿ ಎಲ್ಲಿಯೂ ಒಂದು ಪ್ರಭೇದದ ಯಾವುದೇ ಜೀವಿಯು ಬದುಕುಳಿಯದೇ ಇದ್ದಾಗ ಆ ಪ್ರಭೇದವು ಅಳಿದುಹೋಗಿದೆ ಎಂದು ಹೇಳಲಾಗುತ್ತದೆ.
- (1)ಪ್ರತಿಪಾದನೆ ಮತ್ತು ಕಾರಣ ಎರಡೂ ಸರಿಯಾಗಿವೆ ಹಾಗೂ ಕಾರಣವು ಪ್ರತಿಪಾದನೆಯ ಸರಿಯಾದ ವಿವರಣೆಯಾಗಿದೆ.
- (2)ಪ್ರತಿಪಾದನೆ ಮತ್ತು ಕಾರಣ ಎರಡೂ ಸರಿಯಾಗಿವೆ ಆದರೆ ಕಾರಣವು ಪ್ರತಿಪಾದನೆಯ ಸರಿಯಾದ ವಿವರಣೆಯಲ್ಲ.
- (3)ಪ್ರತಿಪಾದನೆಯು ಸರಿಯಾಗಿದೆ ಆದರೆ ಕಾರಣವು ತಪ್ಪಾಗಿದೆ.
- (4)ಪ್ರತಿಪಾದನೆ ಮತ್ತು ಕಾರಣ ಎರಡೂ ತಪ್ಪಾಗಿವೆ.
Correct answer
From the official answer key, including any revision.
- English(1) Both Assertion and Reason are true and Reason is the correct explanation of the Assertion.
- ಕನ್ನಡ(1) ಪ್ರತಿಪಾದನೆ ಮತ್ತು ಕಾರಣ ಎರಡೂ ಸರಿಯಾಗಿವೆ ಹಾಗೂ ಕಾರಣವು ಪ್ರತಿಪಾದನೆಯ ಸರಿಯಾದ ವಿವರಣೆಯಾಗಿದೆ.
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.