December 2024KASQuestion 37 of 97
KPSC KAS General Studies Paper 2 December 2024: question 37
Question
English
A new scheme called Karnataka Raitha Samruddhi Yojane was announced in the budget. The scheme will provide the farmers with guidance and support in respect of the following?Options:
- A.
- Providing information on soil testing and soil characteristics.
- B.
- Making farmers aware of opportunities related to storage and value addition.
- C.
- Creating market linkages for farmers to get a good price for their produce.
- D.
- Selecting crops based on the soil characteristics and market demands.
- (1)Only one statement is correct
- (2)Only two statements are correct
- (3)Only three statements are correct
- (4)All statement are correct
ಕನ್ನಡ
ಕರ್ನಾಟಕ ರೈತ ಸಮೃದ್ಧಿ ಯೋಜನೆ ಎಂದು ಕರೆಯಲಾಗುವ ಒಂದು ಹೊಸ ಸ್ಕೀಮ್ ಅನ್ನು ಬಜೆಟ್‌ನಲ್ಲಿ ಘೋಷಿಸಲಾಗಿತ್ತು. ಈ ಯೋಜನೆಯು ಈ ಮುಂದಿನವುಗಳಿಗೆ ಸಂಬಂಧಿಸಿದಂತೆ ರೈತರಿಗೆ ಮಾರ್ಗಸೂಚಿ ಮತ್ತು ಬೆಂಬಲವನ್ನು ಒದಗಿಸುತ್ತದೆ:ಆಯ್ಕೆಗಳು:
- A.
- ಮಣ್ಣು ಪರೀಕ್ಷೆ ಮತ್ತು ಮಣ್ಣಿನ ಗುಣಲಕ್ಷಣಗಳಿಗೆ ಸಂಬಂಧಿಸಿದಂತೆ ಮಾಹಿತಿಯನ್ನು ನೀಡುವುದು.
- B.
- ಸಂಗ್ರಹಣೆ ಮತ್ತು ಮೌಲ್ಯವರ್ಧನೆಗೆ ಸಂಬಂಧಿಸಿದ ಅವಕಾಶಗಳ ಬಗ್ಗೆ ರೈತರಿಗೆ ಅರಿವು ಮೂಡಿಸುವುದು.
- C.
- ರೈತರು ತಮ್ಮ ಉತ್ಪನ್ನಗಳಿಗೆ ಉತ್ತಮ ಬೆಲೆಯನ್ನು ಪಡೆದುಕೊಳ್ಳಲು ರೈತರಿಗೆ ಮಾರುಕಟ್ಟೆ ಸಂಪರ್ಕ ಸೃಜಿಸುವುದು.
- D.
- ಮಣ್ಣಿನ ಗುಣಲಕ್ಷಣ ಮತ್ತು ಮಾರುಕಟ್ಟೆ ಬೇಡಿಕೆಗಳನ್ನು ಆಧರಿಸಿ ಬೆಳೆಗಳನ್ನು ಆಯ್ಕೆ ಮಾಡುವುದು.
- (1)ಕೇವಲ ಒಂದು ಹೇಳಿಕೆ ಸರಿಯಾಗಿದೆ
- (2)ಎರಡು ಹೇಳಿಕೆಗಳು ಮಾತ್ರ ಸರಿಯಾಗಿವೆ
- (3)ಮೂರು ಹೇಳಿಕೆಗಳು ಮಾತ್ರ ಸರಿಯಾಗಿವೆ
- (4)ಎಲ್ಲ ಹೇಳಿಕೆಗಳು ಸರಿಯಾಗಿವೆ
Correct answer
From the official answer key, including any revision.
- English(4) All statement are correct
- ಕನ್ನಡ(4) ಎಲ್ಲ ಹೇಳಿಕೆಗಳು ಸರಿಯಾಗಿವೆ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.