December 2024KASQuestion 36 of 97
KPSC KAS General Studies Paper 2 December 2024: question 36
Question
English
Karnataka Government decided to roll-out the ‘Pragati Patha’ scheme to -Which of the statement/s is/are correct?
- A.
- Improve and develop rural road network systematically and qualitatively.
- B.
- The scheme will cover a total length of over 10,000 kms covering all the constituencies of the state.
- (1)A only
- (2)B only
- (3)A and B both
- (4)Neither A nor B
ಕನ್ನಡ
ಈ ಕೆಳಗಿನವುಗಳಿಗೆ ಒತ್ತು ನೀಡುವುದಕ್ಕಾಗಿ ಕರ್ನಾಟಕ ಸರ್ಕಾರವು ‘ಪ್ರಗತಿಪಥ’ ಯೋಜನೆಗೆ ಚಾಲನೆ ನೀಡಿತು-ಯಾವ ಹೇಳಿಕೆ/ಹೇಳಿಕೆಗಳು ಸರಿಯಾಗಿವೆ?
- A.
- ಗ್ರಾಮೀಣ ರಸ್ತೆ ಜಾಲವನ್ನು (ನೆಟ್‌ವರ್ಕ್) ಸುವ್ಯವಸ್ಥಿತವಾಗಿ ಹಾಗೂ ಗುಣಾತ್ಮಕವಾಗಿ ಸುಧಾರಿಸಲು ಮತ್ತು ಅಭಿವೃದ್ಧಿಪಡಿಸಲು ನಿರ್ಧರಿಸಿದೆ.
- B.
- ಈ ಯೋಜನೆಯು ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರಗಳನ್ನು ಒಳಗೊಳ್ಳುವ ಒಟ್ಟು 10,000 ಕಿ.ಮೀ.ಗಳಿಗೂ ಹೆಚ್ಚು ಉದ್ದವನ್ನು ಒಳಗೊಳ್ಳುತ್ತದೆ.
- (1)A ಮಾತ್ರ
- (2)B ಮಾತ್ರ
- (3)A ಮತ್ತು B ಎರಡೂ
- (4)A ಅಥವಾ B ಎರಡೂ ಅಲ್ಲ
Correct answer
From the official answer key, including any revision.
- English(1) A only
- ಕನ್ನಡ(1) A ಮಾತ್ರ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.