Skip to content
December 2024KASQuestion 33 of 97

KPSC KAS General Studies Paper 2 December 2024: question 33

Question

English

In the context of the Budget for the state for the financial year 2024-25:Options:

A.
The agriculture sector grew at a higher rate in 2022-23 than in 2021-22.
B.
Service sector grew at a lower rate in 2022-23 than in 2021-22.
C.
The per capita GSDP of Karnataka in 2022-23 (at current prices) increased by 13% over 2021-22.
D.
India's per capita GDP in 2022-23 is estimated to be less than half of Karnataka's per capita GDP.
  1. (1)Only one statement is correct
  2. (2)Only two statements are correct
  3. (3)Only three statements are correct
  4. (4)All statements are correct

ಕನ್ನಡ

2024-25ನೇ ಆರ್ಥಿಕ ವರ್ಷದ ರಾಜ್ಯ ಬಜೆಟ್‌ನ ಸಂದರ್ಭದಲ್ಲಿ:ಆಯ್ಕೆಗಳು:

A.
ಕೃಷಿ ವಲಯವು 2021-22ಕ್ಕಿಂತ 2022-23ರಲ್ಲಿ ಹೆಚ್ಚಿನ ದರದಲ್ಲಿ ಬೆಳೆದಿದೆ.
B.
ಸೇವಾ ವಲಯವು 2021-22ಕ್ಕಿಂತಲೂ 2022-23ರಲ್ಲಿ ಕಡಿಮೆ ದರದಲ್ಲಿ ಬೆಳೆದಿದೆ.
C.
2022-23ರಲ್ಲಿ (ಪ್ರಸುತ ಬೆಲೆಯಲ್ಲಿ) ಕರ್ನಾಟಕದ ತಲಾವಾರು GSDP ಯು 2021-22ಕ್ಕಿಂತ 13% ದಷ್ಟು ಏರಿಕೆಯಾಗಿದೆ.
D.
ಭಾರತದ ತಲಾವಾರು GDP ಯು 2022-23ರಲ್ಲಿ ಕರ್ನಾಟಕದ ತಲಾದಾಯ GDP ಯ ಅರ್ಧಕ್ಕಿಂತ ಕಡಿಮೆಯಿದೆ ಎಂದು ಅಂದಾಜು ಮಾಡಲಾಗಿದೆ.
  1. (1)ಕೇವಲ ಒಂದು ಹೇಳಿಕೆ ಸರಿಯಾಗಿದೆ
  2. (2)ಕೇವಲ ಎರಡು ಹೇಳಿಕೆಗಳು ಸರಿಯಾಗಿವೆ
  3. (3)ಕೇವಲ ಮೂರು ಹೇಳಿಕೆಗಳು ಸರಿಯಾಗಿವೆ
  4. (4)ಎಲ್ಲ ಹೇಳಿಕೆಗಳು ಸರಿಯಾಗಿವೆ

Correct answer

From the official answer key, including any revision.

  • English(2) Only two statements are correct
  • ಕನ್ನಡ(2) ಕೇವಲ ಎರಡು ಹೇಳಿಕೆಗಳು ಸರಿಯಾಗಿವೆ

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.