December 2024KASQuestion 34 of 97
KPSC KAS General Studies Paper 2 December 2024: question 34
Question
English
In the context of the Sector-wise expenditure under Karnataka Budget 2024-25.Which of the above statement/statements is/are correct?
- A.
- Budgeted expenditure (2024-25) of Energy is more than that of Agriculture and Allied Activities.
- B.
- Budgeted expenditure (2024-25) of Police Department is more than that of Transport department.
- C.
- Budgeted expenditure (2024-25) of Health and Family Welfare is more than that of Irrigation and Flood Control
- (1)A, B and C
- (2)B and C only
- (3)A only
- (4)None of the above
ಕನ್ನಡ
ಕರ್ನಾಟಕ ಬಜೆಟ್ 2024-25ರ ಅಡಿಯಲ್ಲಿನ ವಲಯವಾರು ವೆಚ್ಚದ ಸಂದರ್ಭದಲ್ಲಿ,ಈ ಮೇಲಿನ ಯಾವ ಹೇಳಿಕೆ/ಹೇಳಿಕೆಗಳು ಸರಿಯಾಗಿವೆ?
- A.
- ಇಂಧನಕ್ಕೆ ನೀಡಲಾದ ಬಜೆಟ್ ವೆಚ್ಚವು (2024-25) ಕೃಷಿ ಮತ್ತು ಸಂಬಂಧಿತ ಚಟುವಟಿಕೆಗಳಿಗಿಂತ ಹೆಚ್ಚಾಗಿದೆ.
- B.
- ಪೊಲೀಸ್ ಇಲಾಖೆಗೆ ನೀಡಲಾದ ಬಜೆಟ್ ವೆಚ್ಚವು (2024-25) ಸಾರಿಗೆ ಇಲಾಖೆಗಿಂತ ಹೆಚ್ಚಾಗಿದೆ.
- C.
- ಆರೋಗ್ಯ ಮತ್ತು ಕುಟುಂಬ ಕಲ್ಯಾಣಕ್ಕೆ ನೀಡಲಾದ ವೆಚ್ಚವು (2024-25) ನೀರಾವರಿ ಮತ್ತು ಪ್ರವಾಹ ನಿಯಂತ್ರಣಕ್ಕೆ ನೀಡಿರುವುದಕ್ಕಿಂತ ಹೆಚ್ಚಾಗಿದೆ.
- (1)A, B ಮತ್ತು C
- (2)B ಮತ್ತು C ಮಾತ್ರ
- (3)A ಮಾತ್ರ
- (4)ಮೇಲಿನ ಯಾವುದೂ ಅಲ್ಲ
Correct answer
From the official answer key, including any revision.
- English(3) A only
- ಕನ್ನಡ(3) A ಮಾತ್ರ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.