December 2024KASQuestion 32 of 97
KPSC KAS General Studies Paper 2 December 2024: question 32
Question
English
The Chief Minister of Karnataka presented the Budget for the state for the Financial Year 2024-25 on February 16, 2024.Which of the above statement/statements is/are correct?
- A.
- Two dedicated economic corridors will be developed between: (i) Mangaluru Port and Bengaluru and (ii) Bidar and Bengaluru.
- B.
- Installed power generation capacity will be increased from 32,000 MW to 60,000 MW over the next seven years.
- (1)A only
- (2)B only
- (3)Both A and B
- (4)Neither A nor B
ಕನ್ನಡ
ಕರ್ನಾಟಕದ ಮಾನ್ಯ ಮುಖ್ಯಮಂತ್ರಿಯವರು, 2024-25ನೇ ಹಣಕಾಸು ವರ್ಷದ ರಾಜ್ಯ ಬಜೆಟ್ಟನ್ನು 16 ನೇ ಫೆಬ್ರವರಿ 2024ರಂದು ಮಂಡಿಸಿದರು.ಈ ಮೇಲಿನ ಯಾವ ಹೇಳಿಕೆ/ಹೇಳಿಕೆಗಳು ಸರಿಯಾಗಿವೆ?
- A.
- ಎರಡು ಆರ್ಥಿಕ ಕಾರಿಡಾರ್ಗಳನ್ನು: (i) ಮಂಗಳೂರು ಬಂದರು ಮತ್ತು ಬೆಂಗಳೂರು ಹಾಗೂ (ii) ಬೀದರ್ ಮತ್ತು ಬೆಂಗಳೂರು ನಡುವೆ ಅಭಿವೃದ್ಧಿಪಡಿಸಲಾಗುವುದು.
- B.
- ವಿದ್ಯುತ್ ಉತ್ಪಾದನಾ ಸ್ಥಾಪಿತ ಸಾಮರ್ಥ್ಯವನ್ನು ಮುಂದಿನ ಏಳು ವರ್ಷಗಳೊಳಗೆ 32,000 MW ನಿಂದ 60,000 MW ಗಳಿಗೆ ಹೆಚ್ಚಿಸಲಾಗುವುದು.
- (1)A ಮಾತ್ರ
- (2)B ಮಾತ್ರ
- (3)A ಮತ್ತು B ಎರಡೂ
- (4)A ಅಥವಾ B ಎರಡೂ ಅಲ್ಲ
Correct answer
From the official answer key, including any revision.
- English(3) Both A and B
- ಕನ್ನಡ(3) A ಮತ್ತು B ಎರಡೂ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.