December 2024KASQuestion 22 of 97
KPSC KAS General Studies Paper 2 December 2024: question 22
Question
English
On a moonless night, when one looks up the night sky, can spot large number of stars with varying colours. Some appear blue, some appear red; few appear yellow etc. The brightest among them are:
- (1)blue stars
- (2)red stars
- (3)yellow stars
- (4)none of the above
ಕನ್ನಡ
ಚಂದ್ರನಿಲ್ಲದ ರಾತ್ರಿಯಲ್ಲಿ, ಒಬ್ಬ ರಾತ್ರಿ ಆಕಾಶವನ್ನು ನೋಡಿದಾಗ, ವಿಭಿನ್ನವಾದ ಬಣ್ಣಗಳೊಂದಿಗೆ ನಕ್ಷತ್ರಗಳ ದೊಡ್ಡ ಸಂಖ್ಯೆಯನ್ನು ಕಾಣಬಹುದು. ಕೆಲವು ನೀಲಿಯಾಗಿ ಕಾಣಿಸುತ್ತವೆ, ಕೆಲವು ಕೆಂಪಾಗಿ ಕಾಣಿಸುತ್ತವೆ, ಕೆಲವು ಹಳದಿ ಇತ್ಯಾದಿಯಾಗಿ ಕಾಣಿಸುತ್ತವೆ. ಅವುಗಳ ನಡುವೆ ________ ಗಳು ಅತ್ಯಂತ ಉಜ್ವಲವಾಗಿವೆ.
- (1)ನೀಲಿ ನಕ್ಷತ್ರಗಳು
- (2)ಕೆಂಪು ನಕ್ಷತ್ರಗಳು
- (3)ಹಳದಿ ನಕ್ಷತ್ರಗಳು
- (4)ಮೇಲಿನ ಯಾವುದೂ ಅಲ್ಲ
Correct answer
From the official answer key, including any revision.
- English(1) blue stars
- ಕನ್ನಡ(1) ನೀಲಿ ನಕ್ಷತ್ರಗಳು
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.