December 2024KASQuestion 23 of 97
KPSC KAS General Studies Paper 2 December 2024: question 23
Question
English
Which of the following statement/statements are correct about the Indicator species?
- A.
- Crayfish can indicate the quality of freshwater, because changes in water acidity are stressful to them.
- B.
- The health of corals can indicate trends such as seawater rise and sea temperature fluctuation, which in turn are signals of climate change.
- C.
- Peregrine falcons are an indicator of pesticides.
- (1)B only
- (2)A and C
- (3)A and B
- (4)All of the above
ಕನ್ನಡ
ಸೂಚಿತ ಪ್ರಭೇದಗಳಿಗೆ ಸಂಬಂಧಿಸಿದಂತೆ ಕೆಳಗಿನ ಹೇಳಿಕೆ/ಗಳಲ್ಲಿ ಯಾವುದು ಸರಿಯಾಗಿದೆ?
- A.
- ಕ್ರೈ ಮೀನು ಸಿಹಿ ನೀರಿನ ಗುಣಮಟ್ಟವನ್ನು ಸೂಚಿಸುತ್ತದೆ. ಕಾರಣ ನೀರಿನಲ್ಲಿ ಬದಲಾವಣೆಯಾಗುವ ಆಮ್ಲತೆ ಅವುಗಳನ್ನು ಆಯಾಸಗೊಳಿಸುತ್ತದೆ.
- B.
- ಹವಳಗಳ ಆರೋಗ್ಯವು ಸಮುದ್ರ ನೀರಿನ ಏರಿಕೆ ಮತ್ತು ಉಷ್ಣಾಂಶದ ಏರಿಳಿತವನ್ನು ಸೂಚಿಸುತ್ತದೆ. ವಾಯುಗುಣ ಬದಲಾವಣೆಗೆ ತಿರುಗುವ ಸೂಚಕವಾಗಿದೆ.
- C.
- ಪೆರಿಗ್ರಿನ್ ಫಾಲ್ಕನ್‌ಗಳು ಕೀಟನಾಶಕಗಳನ್ನು ಸೂಚಿಸುತ್ತವೆ.
- (1)B ಮಾತ್ರ
- (2)A ಮತ್ತು C
- (3)A ಮತ್ತು B
- (4)ಮೇಲಿನ ಎಲ್ಲವೂ
Correct answer
From the official answer key, including any revision.
- English(4) All of the above
- ಕನ್ನಡ(4) ಮೇಲಿನ ಎಲ್ಲವೂ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.