December 2024KASQuestion 97 of 97
KPSC KAS General Studies Paper 1 December 2024: question 97
Question
English
Launched in 2020, the Reskilling Revolution aims to empower one billion people with better education, skills and economic opportunity by 2030. In this context, the Reskilling Revolution is launched by:
- (1)International Labour Organization (ILO)
- (2)World Economic Forum (WEF)
- (3)United Nation Development Programme (UNDP)
- (4)United Nations Educational, Scientific and Cultural Organization (UNESCO)
ಕನ್ನಡ
2020ರಲ್ಲಿ ಪ್ರಾರಂಭಿಸಿದ ಮರುಕೌಶಲ್ಯ (Reskilling) ಕ್ರಾಂತಿಯು 2030ರೊಳಗೆ ಉತ್ತಮ ಶಿಕ್ಷಣ, ಕೌಶಲ್ಯಗಳು ಮತ್ತು ಆರ್ಥಿಕ ಅವಕಾಶದೊಂದಿಗೆ ಒಂದು ಶತಕೋಟಿ ಜನರನ್ನು ಸಶಕ್ತಗೊಳಿಸುವ ಗುರಿಯನ್ನು ಹೊಂದಿದೆ. ಈ ಸಂದರ್ಭದಲ್ಲಿ, ಮರು ಕೌಶಲ್ಯ ಕ್ರಾಂತಿಯನ್ನು ಇವರಿಂದ ಪ್ರಾರಂಭಿಸಲಾಗಿದೆ:
- (1)ಅಂತಾರಾಷ್ಟ್ರೀಯ ಕಾರ್ಮಿಕ ಸಂಘಟನೆ (ILO)
- (2)ವಿಶ್ವ ಆರ್ಥಿಕ ವೇದಿಕೆ (WEF)
- (3)ಸಂಯುಕ್ತ ರಾಷ್ಟ್ರಗಳ ಅಭಿವೃದ್ಧಿ ಕಾರ್ಯಕ್ರಮ (UNDP)
- (4)ಸಂಯುಕ್ತ ರಾಷ್ಟ್ರಗಳ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಘಟನೆ (UNESCO)
Correct answer
From the official answer key, including any revision.
- English(2) World Economic Forum (WEF)
- ಕನ್ನಡ(2) ವಿಶ್ವ ಆರ್ಥಿಕ ವೇದಿಕೆ (WEF)
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.