December 2024KASQuestion 96 of 97
KPSC KAS General Studies Paper 1 December 2024: question 96
Question
English
Consider the following statement/ statements:Which of the following statement/ statements is/are correct?
- A.
- NITI Aayog in collaboration with United Nations Development Programme (UNDP), and Oxford Poverty and Human Development Initiative (OPHD) developed the National Multidimensional Poverty Index (MPI).
- B.
- India's national MPI has 10 indicators while Global MPI has 12 indicators.
- (1)A only
- (2)B only
- (3)Both A and B
- (4)Neither A nor B
ಕನ್ನಡ
ಮುಂದಿನ ಯಾವ ಹೇಳಿಕೆ/ಹೇಳಿಕೆಗಳನ್ನು ಪರಿಗಣಿಸಿ:ಮುಂದಿನ ಯಾವ ಹೇಳಿಕೆ/ಹೇಳಿಕೆಗಳು ಸರಿಯಾಗಿದೆ/ವೆ?
- A.
- NITI ಆಯೋಗದ ಸಹಯೋಗದೊಂದಿಗೆ ಸಂಯುಕ್ತ ರಾಷ್ಟ್ರಗಳ ಅಭಿವೃದ್ಧಿ ಯೋಜನೆ (UNDP) ಮತ್ತು ಆಕ್ಸ್‌ಫರ್ಡ್ ಬಡತನ ಮತ್ತು ಮಾನವ ಅಭಿವೃದ್ಧಿ ಉಪಕ್ರಮ (OPHI) ವು ರಾಷ್ಟ್ರೀಯ ಬಹು ಆಯಾಮ ಬಡತನ ಸೂಚ್ಯಂಕ (MPI) ಅಭಿವೃದ್ಧಿಪಡಿಸಿದೆ.
- B.
- ಜಾಗತಿಕ ಬಹು ಆಯಾಮ ಬಡತನ ಸೂಚ್ಯಂಕವು 12 ಸೂಚ್ಯಂಕಗಳನ್ನು ಹೊಂದಿರುವಾಗ, ಭಾರತದ ಬಹು ಆಯಾಮ ಬಡತನದ ಸೂಚ್ಯಂಕವು (MPI) 10 ಸೂಚ್ಯಂಕಗಳನ್ನು ಹೊಂದಿದೆ.
- (1)A ಮಾತ್ರ
- (2)B ಮಾತ್ರ
- (3)A ಮತ್ತು B ಎರಡೂ
- (4)A ಅಥವಾ B ಎರಡೂ ಅಲ್ಲ
Correct answer
From the official answer key, including any revision.
- English(1) A only
- ಕನ್ನಡ(1) A ಮಾತ್ರ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.