December 2024KASQuestion 98 of 97
KPSC KAS General Studies Paper 1 December 2024: question 98
Question
English
Consider the following statements :How many of the above statement/ statements is/are correct?
- A.
- Revenue deficit is fiscal deficit minus the interest payments.
- B.
- Fiscal deficit is the difference between the government's total expenditure and its total receipts excluding borrowing.
- C.
- When a government spends more than it collects by way of revenue, it incurs a budget surplus.
- (1)Only one statement
- (2)Only two statements
- (3)Only three statements
- (4)None of the statements
ಕನ್ನಡ
ಮುಂದಿನ ಹೇಳಿಕೆಗಳನ್ನು ಪರಿಗಣಿಸಿ:ಮೇಲಿನ ಎಷ್ಟು ಹೇಳಿಕೆ/ಹೇಳಿಕೆಗಳು ಸರಿಯಾಗಿದೆ/ವೆ?
- A.
- ಆದಾಯದ ಕೊರತೆಯು, ಬಡ್ಡಿ ಸಂದಾಯಗಳನ್ನು ಕಳೆಯುವ ವಿತ್ತೀಯ ಕೊರತೆಯಾಗಿದೆ.
- B.
- ವಿತ್ತೀಯ ಕೊರತೆಯು, ಸರ್ಕಾರದ ಒಟ್ಟು ವೆಚ್ಚಗಳು ಮತ್ತು ಸಾಲವನ್ನು ಹೊರತುಪಡಿಸಿದ ಅದರ ಒಟ್ಟು ಸ್ವೀಕೃತಿಗಳ ನಡುವಿನ ಭಿನ್ನತೆಯಾಗಿದೆ.
- C.
- ಸರ್ಕಾರವು ಆದಾಯದ ರೂಪದಲ್ಲಿ ಅದು ವಸೂಲಿ ಮಾಡಿದ್ದಕ್ಕಿಂತ ಹೆಚ್ಚಾಗಿ ಖರ್ಚು ಮಾಡಿರುವಾಗ ಅದು ಹೆಚ್ಚುವರಿ ಆಯವ್ಯಯವನ್ನು ವಹಿಸಿಕೊಳ್ಳುತ್ತದೆ.
- (1)ಒಂದು ಹೇಳಿಕೆ ಮಾತ್ರ
- (2)ಎರಡು ಹೇಳಿಕೆಗಳು ಮಾತ್ರ
- (3)ಮೂರು ಹೇಳಿಕೆಗಳು ಮಾತ್ರ
- (4)ಯಾವ ಹೇಳಿಕೆಗಳೂ ಅಲ್ಲ
Correct answer
From the official answer key, including any revision.
- English(1) Only one statement
- ಕನ್ನಡ(1) ಒಂದು ಹೇಳಿಕೆ ಮಾತ್ರ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.