Skip to content
December 2024KASQuestion 87 of 97

KPSC KAS General Studies Paper 1 December 2024: question 87

Question

English

Consider the following statements about Rajaram Mohan Roy :Statements:Which of the above statements is / are correct?

A.
He wrote Tuhfat-ul-Muwahhidin in Persian.
B.
He upheld monotheism of Veda.
C.
He founded Servants of Indian Society.
D.
He supported the cause of freedom, liberty, democracy and nationalism.
  1. (1)A, B and C only
  2. (2)A, B and D only
  3. (3)B and C only
  4. (4)D only

ಕನ್ನಡ

ರಾಜಾರಾಮ್ ಮೋಹನ್ ರಾಯ್‌ಗೆ ಸಂಬಂಧಿಸಿದ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:ಹೇಳಿಕೆಗಳುಮೇಲಿನ ಯಾವ ಹೇಳಿಕೆಗಳು ಸರಿಯಾಗಿದೆ/ವೆ?

A.
ಇವರು ಪರ್ಷಿಯನ್ ಭಾಷೆಯಲ್ಲಿ ತುಹ್ಫತ್-ಉಲ್-ಮುವಾಹಿದೀನ್ ಅನ್ನು ಬರೆದಿದ್ದಾರೆ.
B.
ಇವರು ವೇದಗಳ ಏಕದೇವತಾ ವಾದವನ್ನು ಎತ್ತಿ ಹಿಡಿದಿದ್ದಾರೆ.
C.
ಇವರು ಸರ್ವೆಂಟ್ಸ್ ಆಫ್ ಇಂಡಿಯಾ ಸೊಸೈಟಿಯನ್ನು ಸ್ಥಾಪಿಸಿದರು.
D.
ಇವರು ಸ್ವಾತಂತ್ರ್ಯ, ಉದಾರವಾದ, ಪ್ರಜಾಪ್ರಭುತ್ವ ಮತ್ತು ರಾಷ್ಟ್ರೀಯತೆಯನ್ನು ಬೆಂಬಲಿಸಿದರು.
  1. (1)A, B ಮತ್ತು C ಮಾತ್ರ
  2. (2)A, B ಮತ್ತು D ಮಾತ್ರ
  3. (3)B ಮತ್ತು C ಮಾತ್ರ
  4. (4)D ಮಾತ್ರ

Correct answer

From the official answer key, including any revision.

  • English(2) A, B and D only
  • ಕನ್ನಡ(2) A, B ಮತ್ತು D ಮಾತ್ರ

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: History
  2. topic: Modern Indian History & National Movement