KPSC KAS General Studies Paper 1 December 2024: question 88
Question
English
Who amongst the following women revolutionaries at the age of 15-years, along with her associate, shot Comilla District Magistrate Stevens to death? She also joined the revolutionary Jugantar Party. In 1939, she was released as per the amnesty treaty between the government and Mahatma Gandhi. After this, she joined the Indian National Congress. Later, she also participated in Communist movement. She authored a book titled Arun Bahni.Answer Options:
- (1)Bina Das
- (2)Suniti Choudhary
- (3)Shanti Ghosh
- (4)Pritilata Waddedar
ಕನ್ನಡ
ಕೆಳಗಿನ ಮಹಿಳಾ ಕ್ರಾಂತಿಕಾರಿಗಳ ಪೈಕಿ ಯಾರು 15ನೇ ವರ್ಷದ ವಯಸ್ಸಿನಲ್ಲಿ, ತನ್ನ ಸಹಚರರೊಂದಿಗೆ, ಕೊಮಿಲ್ಲಾದ ಜಿಲ್ಲಾ ಮ್ಯಾಜಿಸ್ಟ್ರೇಟ್ ಸ್ಟೀವನ್ಸ್ ರವರನ್ನು ಗುಂಡಿಟ್ಟು ಸಾಯಿಸಿದಳು? ಆಕೆಯು ಕ್ರಾಂತಿಕಾರಿ ಜುಗಂತರ್ ಪಕ್ಷಕ್ಕೂ ಸಹ ಸೇರಿಕೊಂಡಿದ್ದಳು. 1939ರಲ್ಲಿ, ಈಕೆಯನ್ನು ಸರ್ಕಾರ ಮತ್ತು ಮಹಾತ್ಮ ಗಾಂಧಿಯವರ ನಡುವಿನ ಕ್ಷಮಾದಾನ ಒಪ್ಪಂದದ ಪ್ರಕಾರ ಬಿಡುಗಡೆ ಮಾಡಲಾಯಿತು. ಇದಾದ ನಂತರ, ಆಕೆಯು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸೇರಿದಳು. ನಂತರ, ಆಕೆಯು ಕಮ್ಯುನಿಸ್ಟ್ ಪಕ್ಷದ ಚಳುವಳಿಯಲ್ಲಿಯೂ ಸಹ ಭಾಗವಹಿಸಿದ್ದಳು. ಆಕೆಯು 'ಅರುಣ್ ಬಹನಿ' ಶೀರ್ಷಿಕೆಯ ಒಂದು ಪುಸ್ತಕವನ್ನು ಬರೆದಳು.ಉತ್ತರ ಆಯ್ಕೆಗಳು:
- (1)ಬೀನಾ ದಾಸ್
- (2)ಸುನೀತಿ ಚೌಧರಿ
- (3)ಶಾಂತಿ ಘೋಷ್
- (4)ಪ್ರೀತಿಲತಾ ವಡ್ಡೇದಾರ್
Correct answer
From the official answer key, including any revision.
- English(3) Shanti Ghosh
- ಕನ್ನಡ(3) ಶಾಂತಿ ಘೋಷ್
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.