December 2024KASQuestion 86 of 97
KPSC KAS General Studies Paper 1 December 2024: question 86
Question
English
Consider the following statements :Which of the above statement/ statements is/are correct?
- A.
- Moidams - the Mound-Burial System of the Ahom Dynasty is a UNESCO World Heritage Site.
- B.
- Sacred Ensembles of the Hoysalas is a UNESCO World Heritage Site.
- C.
- Mahabodhi Temple Complex at Bodh Gaya is yet to be declared as UNESCO World Heritage Site.
- (1)A and B only
- (2)B and C only
- (3)A and C only
- (4)A, B and C
ಕನ್ನಡ
ಮುಂದಿನ ಹೇಳಿಕೆಗಳನ್ನು ಪರಿಗಣಿಸಿ:ಈ ಕೆಳಗಿನವುಗಳಲ್ಲಿ ಯಾವ ಹೇಳಿಕೆ/ಹೇಳಿಕೆಗಳು ಸರಿಯಾಗಿವೆ?
- A.
- ಮೊಯಿಡಾಮ್ಸ್ (Moidams) - ಆಹೋಮ್ ರಾಜಮನೆತನದ ದಿಬ್ಬದ ಸಮಾಧಿ ವ್ಯವಸ್ಥೆಯು ಯುನೆಸ್ಕೊ (UNESCO) ದ ಪಾರಂಪರಿಕ ತಾಣವಾಗಿದೆ.
- B.
- ಹೊಯ್ಸಳ ಧಾರ್ಮಿಕ ಸಮಷ್ಟಿಯು ಯುನೆಸ್ಕೊ (UNESCO) ದ ವಿಶ್ವ ಪಾರಂಪರಿಕ ತಾಣವಾಗಿದೆ.
- C.
- ಬೋಧ್‌ಗಯಾ ದಲ್ಲಿರುವ ಮಹಾಬೋಧಿ ದೇವಾಲಯದ ಸಂಕೀರ್ಣವನ್ನು (ಕಾಂಪ್ಲೆಕ್ಸ್) ಯುನೆಸ್ಕೊದ ವಿಶ್ವ ಪಾರಂಪರಿಕ ತಾಣವೆಂದು ಇನ್ನಷ್ಟೇ ಘೋಷಿಸಬೇಕಿದೆ.
- (1)A ಮತ್ತು B ಮಾತ್ರ
- (2)B ಮತ್ತು C ಮಾತ್ರ
- (3)A ಮತ್ತು C ಮಾತ್ರ
- (4)A, B ಮತ್ತು C
Correct answer
From the official answer key, including any revision.
- English(1) A and B only
- ಕನ್ನಡ(1) A ಮತ್ತು B ಮಾತ್ರ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.