December 2024KASQuestion 82 of 97
KPSC KAS General Studies Paper 1 December 2024: question 82
Question
English
Consider the following statements in relation to 'Mission Shakti' scheme :Which of the above statements are correct?
- A.
- It is an Umbrella scheme for safety, security and empowerment of women.
- B.
- Sambal and Samarthya are the 2 sub-schemes of Mission Shakti.
- C.
- The existing schemes, such as Ujjwala, Swadhar Greh, Pradhan Mantri Matru Vandana Yojana have been merged under Samarthya scheme.
- D.
- The existing schemes, including women helpline, Beti Bachao Beti Padhao have been merged under Sambal scheme.
- (1)A, B and C only
- (2)A, B and D only
- (3)A and B only
- (4)All the above
ಕನ್ನಡ
'ಮಿಷನ್ ಶಕ್ತಿ' ಯೋಜನೆಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿರಿ:ಮೇಲಿನ ಹೇಳಿಕೆಗಳಲ್ಲಿ ಯಾವುವು ಸರಿಯಾಗಿವೆ?
- A.
- ಮಿಷನ್ ಶಕ್ತಿ ಯೋಜನೆಯು ಮಹಿಳಾ ಸುರಕ್ಷತೆ, ಭದ್ರತೆ ಮತ್ತು ಸಬಲೀಕರಣದ ಏಕೀಕೃತ ಯೋಜನೆಯಾಗಿದೆ.
- B.
- ಇದು 'ಸಾಂಬಲ್' ಮತ್ತು 'ಸಾಮರ್ಥ್ಯ' ಎಂಬ ಎರಡು ಉಪಯೋಜನೆಗಳನ್ನು ಒಳಗೊಂಡಿದೆ.
- C.
- ಅಸ್ತಿತ್ವದಲ್ಲಿರುವ ಉಜ್ವಲಾ, ಸ್ವಾಧಾರ್ ಗೃಹ್, ಪ್ರಧಾನ ಮಂತ್ರಿ ಮಾತೃ ವಂದನಾದಂತಹ ಯೋಜನೆಗಳನ್ನು ಸಾಮರ್ಥ್ಯ ಯೋಜನೆಯಲ್ಲಿ ವಿಲೀನಗೊಳಿಸಲಾಗಿದೆ.
- D.
- ಅಸ್ತಿತ್ವದಲ್ಲಿರುವ ಮಹಿಳಾ ಸಹಾಯವಾಣಿ, ಬೇಟಿ ಬಚಾವೋ ಬೇಟಿ ಪಢಾವೋ ಯೋಜನೆಗಳನ್ನು ಸಾಂಬಲ್ ಯೋಜನೆಯಲ್ಲಿ ವಿಲೀನಗೊಳಿಸಲಾಗಿದೆ.
- (1)A, B ಮತ್ತು C ಮಾತ್ರ
- (2)A, B ಮತ್ತು D ಮಾತ್ರ
- (3)A ಮತ್ತು B ಮಾತ್ರ
- (4)ಮೇಲಿನ ಎಲ್ಲವೂ
Correct answer
From the official answer key, including any revision.
- English(4) All the above
- ಕನ್ನಡ(4) ಮೇಲಿನ ಎಲ್ಲವೂ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.