December 2024KASQuestion 81 of 97
KPSC KAS General Studies Paper 1 December 2024: question 81
Question
English
Consider the following statements :Which one of the following is correct in respect of the above statements?
- I.
- Statement-I : In India's federal finance system, cess and surcharges are not shared between the central and state governments.
- II.
- Statement-II: Articles 270 and 271 of the Indian Constitution exclude cesses levied for specific purposes and surcharges from the divisible pool of taxes.
- (1)Both Statement-I and Statement-II are correct and Statement-II is the correct explanation for Statement-I
- (2)Both Statement-I and Statement-II are correct and Statement-II is not the correct explanation for Statement-I.
- (3)Statement-I is incorrect but Statement-II is correct.
- (4)Statement-I is correct but Statement-II is incorrect.
ಕನ್ನಡ
ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:ಮೇಲಿನ ಹೇಳಿಕೆಗಳಿಗೆ ಸಂಬಂಧಿಸಿದಂತೆ ಈ ಕೆಳಗಿನವುಗಳಲ್ಲಿ ಯಾವುದು ಸರಿಯಾಗಿದೆ?
- I.
- ಹೇಳಿಕೆ-I : ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿ ಸೆಸ್ (cess) ಮತ್ತು ಹೆಚ್ಚುವರಿ ಶುಲ್ಕ (surcharges) ಗಳು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಹಂಚಲ್ಪಡುವುದಿಲ್ಲ.
- II.
- ಹೇಳಿಕೆ-II : ನಿರ್ದಿಷ್ಟ ಉದ್ದೇಶಗಳಿಗಾಗಿ ವಿಧಿಸಲ್ಪಡುವ ಸೆಸ್ ಮತ್ತು ಹೆಚ್ಚುವರಿ ತೆರಿಗೆಗಳು ಭಾರತ ಸಂವಿಧಾನದ 270 ಮತ್ತು 271ನೇ ವಿಧಿಗಳ ಅನ್ವಯ ವಿಭಜನೀಯ ತೆರಿಗೆಗಳ ಸಂಚಿತ ನಿಧಿಯಿಂದ ಹೊರಗುಳಿಯಲ್ಪಡುತ್ತವೆ.
- (1)ಹೇಳಿಕೆ-I ಮತ್ತು ಹೇಳಿಕೆ-II ಎರಡೂ ಸರಿಯಾಗಿವೆ, ಮತ್ತು ಹೇಳಿಕೆ-II, ಹೇಳಿಕೆ-Iಕ್ಕೆ ಸರಿಯಾದ ವಿವರಣೆ ನೀಡುತ್ತದೆ.
- (2)ಹೇಳಿಕೆ-I ಮತ್ತು ಹೇಳಿಕೆ-II ಎರಡೂ ಸರಿಯಾಗಿವೆ, ಮತ್ತು ಹೇಳಿಕೆ-II, ಹೇಳಿಕೆ-I ಕ್ಕೆ ಸರಿಯಾದ ವಿವರಣೆ ನೀಡುವುದಿಲ್ಲ.
- (3)ಹೇಳಿಕೆ-I ತಪ್ಪಾಗಿದೆ ಆದರೆ ಹೇಳಿಕೆ-II ಸರಿಯಾಗಿದೆ.
- (4)ಹೇಳಿಕೆ-I ಸರಿಯಾಗಿದೆ ಆದರೆ ಹೇಳಿಕೆ-II ತಪ್ಪಾಗಿದೆ.
Correct answer
From the official answer key, including any revision.
- English(1) Both Statement-I and Statement-II are correct and Statement-II is the correct explanation for Statement-I
- ಕನ್ನಡ(1) ಹೇಳಿಕೆ-I ಮತ್ತು ಹೇಳಿಕೆ-II ಎರಡೂ ಸರಿಯಾಗಿವೆ, ಮತ್ತು ಹೇಳಿಕೆ-II, ಹೇಳಿಕೆ-Iಕ್ಕೆ ಸರಿಯಾದ ವಿವರಣೆ ನೀಡುತ್ತದೆ.
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.