December 2024KASQuestion 80 of 97
KPSC KAS General Studies Paper 1 December 2024: question 80
Question
English
Which of the following statements correctly describe the Djibouti Code of Conduct?
- (1)It aims to regulate the import of any hazardous (including radioactive) waste into Africa.
- (2)It promotes responsible sourcing of critical minerals.
- (3)It aims to prevent coups in Africa and ensure people-centered, democratic, governance.
- (4)It aims for the repression of piracy and armed robbery against ships in the western Indian Ocean and the Gulf of Aden.
ಕನ್ನಡ
ಡಿಜಿಬೌಟಿ (Djibouti) ನೀತಿ ಸಂಹಿತೆಯನ್ನು ಈ ಮುಂದಿನ ಯಾವ ಹೇಳಿಕೆಗಳು ಸರಿಯಾಗಿ ವಿವರಿಸಿವೆ?
- (1)ಇದು ಆಫ್ರಿಕಾದೊಳಗೆ ಯಾವುದೇ ಅಪಾಯಕಾರಿಯಾದ (ವಿಕಿರಣಶೀಲವನ್ನು ಒಳಗೊಂಡಂತೆ) ತ್ಯಾಜ್ಯದ ರಫ್ತನ್ನು ನಿಯಂತ್ರಿಸುವ ಗುರಿ ಹೊಂದಿದೆ
- (2)ಕ್ರಿಟಿಕಲ್ ಖನಿಜಗಳ ಮೂಲಗಳಿಗೆ ಜವಾಬ್ದಾರಿಯನ್ನು ಹೆಚ್ಚಿಸುತ್ತದೆ.
- (3)ಆಫ್ರಿಕಾದಲ್ಲಿ ದಿಢೀರ್ ಕಾರ್ಯಾಚರಣೆಯನ್ನು ತಡೆಯುವ ಮತ್ತು ಜನ-ಕೇಂದ್ರಿತ ಪ್ರಜಾಪ್ರಭುತ್ವದ ಆಡಳಿತವನ್ನು ಖಚಿತಪಡಿಸುವ ಉದ್ದೇಶವನ್ನು ಹೊಂದಿದೆ
- (4)ಪಶ್ಚಿಮ ಹಿಂದೂ ಮಹಾಸಾಗರ ಮತ್ತು ಗಲ್ಫ್ ಆಫ್ ಏಡೆನ್ನಲ್ಲಿ ಹಡಗುಗಳ ಕಡಲುಗಳ್ಳತನ ಮತ್ತು ಸಶಸ್ತ್ರ ದರೋಡೆಯನ್ನು ನಿಗ್ರಹಿಸುವ ಉದ್ದೇಶವನ್ನು ಹೊಂದಿದೆ.
Correct answer
From the official answer key, including any revision.
- English(4) It aims for the repression of piracy and armed robbery against ships in the western Indian Ocean and the Gulf of Aden.
- ಕನ್ನಡ(4) ಪಶ್ಚಿಮ ಹಿಂದೂ ಮಹಾಸಾಗರ ಮತ್ತು ಗಲ್ಫ್ ಆಫ್ ಏಡೆನ್ನಲ್ಲಿ ಹಡಗುಗಳ ಕಡಲುಗಳ್ಳತನ ಮತ್ತು ಸಶಸ್ತ್ರ ದರೋಡೆಯನ್ನು ನಿಗ್ರಹಿಸುವ ಉದ್ದೇಶವನ್ನು ಹೊಂದಿದೆ.
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.