Skip to content
December 2024KASQuestion 83 of 97

KPSC KAS General Studies Paper 1 December 2024: question 83

Question

English

Consider the following statements about Vibrant Villages Programme :How many of the above statement/ statements is/are correct?

A.
Vibrant Villages Programme (VVP) is a Central Sector Scheme.
B.
It aims for comprehensive development of villages of blocks on the northern border thus improving the quality of life of people living in identified border villages.
C.
Vibrant Village Action Plans will be created by the district administration with the help of Gram Panchayats.
  1. (1)Only one statement is correct
  2. (2)Only two statements are correct
  3. (3)Only three statements are corret
  4. (4)None of the statements are correct

ಕನ್ನಡ

ವೈಬ್ರೆಂಟ್ ವಿಲೇಜ್ ಪ್ರೋಗ್ರಾಂ ಕುರಿತಂತೆ ಮುಂದಿನ ಹೇಳಿಕೆಗಳನ್ನು ಪರಿಗಣಿಸಿ:ಈ ಕೆಳಗಿನವುಗಳಲ್ಲಿ ಎಷ್ಟು ಹೇಳಿಕೆ/ಹೇಳಿಕೆಗಳು ಸರಿಯಾಗಿವೆ?

A.
ವೈಬ್ರೆಂಟ್ ವಿಲೇಜ್ ಪ್ರೋಗ್ರಾಂ ಒಂದು ಕೇಂದ್ರ ವಲಯದ ಯೋಜನೆಯಾಗಿದೆ.
B.
ಇದು ಗುರುತಿಸಲಾದ ಗಡಿ ಪ್ರದೇಶದ ಗ್ರಾಮಗಳಲ್ಲಿ ವಾಸಿಸುವ ಜನರ ಜೀವನ ಗುಣಮಟ್ಟವನ್ನು ಸುಧಾರಿಸುವ ಹಾಗೆಯೇ ಉತ್ತರದ ಗಡಿ ಪ್ರದೇಶದಲ್ಲಿನ ಬ್ಲಾಕುಗಳ ಗ್ರಾಮಗಳನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುವ ಗುರಿಯನ್ನು ಹೊಂದಿದೆ.
C.
ಗ್ರಾಮ ಪಂಚಾಯತಿಗಳ ಸಹಾಯದೊಂದಿಗೆ ಜಿಲ್ಲಾ ಆಡಳಿತವು ವೈಬ್ರೆಂಟ್ ವಿಲೇಜ್ ಪ್ರೋಗ್ರಾಂ ಕ್ರಿಯಾ ಯೋಜನೆಯನ್ನು ಸೃಜಿಸಲಾಗುವುದು.
  1. (1)ಒಂದೇ ಒಂದು ಹೇಳಿಕೆ ಮಾತ್ರ ಸರಿಯಾಗಿದೆ
  2. (2)ಎರಡು ಹೇಳಿಕೆಗಳು ಮಾತ್ರ ಸರಿಯಾಗಿವೆ
  3. (3)ಮೂರು ಹೇಳಿಕೆಗಳು ಮಾತ್ರ ಸರಿಯಾಗಿವೆ
  4. (4)ಯಾವ ಹೇಳಿಕೆಗಳೂ ಸರಿಯಾಗಿಲ್ಲ

Correct answer

From the official answer key, including any revision.

  • English(2) Only two statements are correct
  • ಕನ್ನಡ(2) ಎರಡು ಹೇಳಿಕೆಗಳು ಮಾತ್ರ ಸರಿಯಾಗಿವೆ

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Schemes, Policy, Initiatives (Central)