December 2024KASQuestion 58 of 97
KPSC KAS General Studies Paper 1 December 2024: question 58
Question
English
Recently the Supreme court upheld the 1955 Citizenship Act provisions:Select the correct option:
- I.
- It upheld section 6A of 1955 Citizenship Act.
- II.
- The Supreme Court in its decision upheld citizenship of people who arrived to Assam prior to 1st January 1966 from Bangladesh.
- III.
- The section 6A of 1955 Citizenship Act provides an opportunity to become an Indian who arrived to West Bengal prior to 1st January 1966 from Nepal.
- IV.
- All of the above
- (1)I only
- (2)II only
- (3)I and II only
- (4)IV only
ಕನ್ನಡ
ಇತ್ತೀಚೆಗೆ ಸರ್ವೋಚ್ಚನ್ಯಾಯಾಲಯ 1955ರ ನಾಗರಿಕತ್ವ ಕಾಯ್ದೆಯ ನಿಯಮಗಳನ್ನು ಸಮರ್ಥಿಸಿದೆ.ಕೆಳಗೆ ನೀಡಲಾದ ಆಯ್ಕೆಯಿಂದ ಸರಿಯಾದ ಉತ್ತರವನ್ನು ಆರಿಸಿ:
- I.
- ಸರ್ವೋಚ್ಚನ್ಯಾಯಾಲಯವು 1955ರ ನಾಗರಿಕತ್ವ ಕಾಯ್ದೆಯ 6A ನಿಯಮವನ್ನು ಎತ್ತಿಹಿಡಿದಿದ್ದೆ.
- II.
- ಬಾಂಗ್ಲಾದೇಶದಿಂದ ಜನವರಿ 1, 1966 ಪೂರ್ವದಲ್ಲಿ ಆಸ್ಸಾಮ ರಾಜ್ಯಕ್ಕೆ ಬಂದವರನ್ನು ಭಾರತದ ನಾಗರಿಕರೆಂದು ಸರ್ವೋಚ್ಚ ನ್ಯಾಯಾಲಯು ತನ್ನ ತೀರ್ಮಾನದಲ್ಲಿ ಎತ್ತಿಹಿಡಿದಿದೆ.
- III.
- 1955ರ ನಾಗರಿಕತ್ವ ಕಾಯ್ದೆ ಕಲಂ 6A ಅಡಿಯಲ್ಲಿ ಜನವರಿ 1, 1966 ಪೂರ್ವದಲ್ಲಿ ನೇಪಾಳದಿಂದ ಪಶ್ಚಿಮ ಬಂಗಾಳಕ್ಕೆ ಬಂದವರನ್ನು ಭಾರತದ ನಾಗರಿಕರೆಂದು ಪರಿಗಣಿಸಲು ಅವಕಾಶ ನೀಡಿದೆ.
- IV.
- ಈ ಮೇಲಿನ ಎಲ್ಲವೂ.
- (1)I ಮಾತ್ರ
- (2)II ಮಾತ್ರ
- (3)I ಮತ್ತು II ಮಾತ್ರ
- (4)IV ಮಾತ್ರ
Correct answer
From the official answer key, including any revision.
- English(3) I and II only
- ಕನ್ನಡ(3) I ಮತ್ತು II ಮಾತ್ರ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.