Skip to content
December 2024KASQuestion 59 of 97

KPSC KAS General Studies Paper 1 December 2024: question 59

Question

English

The impeachment process of President of IndiaWhich of the above statements regarding the impeachment process of President is/are correct?

I.
The charge shall be preferred by either House of Parliament.
II.
Article 61 of the Constitution deals with the impeachment process.
III.
The resolution shall be passed by a majority of not less than 2/3 (two-thirds) of the total membership of the House.
IV.
The nominated members of the Parliament don't have the right to participate in the impeachment process.
  1. (1)I only
  2. (2)II only
  3. (3)I, II, and III only
  4. (4)IV only

ಕನ್ನಡ

ಭಾರತದ ರಾಷ್ಟ್ರಪತಿಯವರ ಮಹಾಭಿಯೋಗ ಪ್ರಕ್ರಿಯೆಗೆ ಸಂಬಂಧಿಸಿದಂತೆಈ ಮೇಲಿನ ಹೇಳಿಕೆಗಳಲ್ಲಿ ರಾಷ್ಟ್ರಪತಿಯವರ ಮಹಾಭಿಯೋಗ ಪ್ರಕ್ರಿಯೆಗೆ ಸಂಬಂಧಿಸಿದಂತೆ ಯಾವುವು ಸರಿಯಾಗಿವೆ?

I.
ಭಾರತದ ರಾಷ್ಟ್ರಪತಿಯವರ ಮಹಾಭಿಯೋಗ ಪ್ರಕ್ರಿಯೆಗೆ ಸಂಬಂಧಿಸಿದಂತೆ ದೋಷಾ ಶೇಷವನ್ನು ಸಂಸತ್ತಿನ ಯಾವುದೇ ಸದನದಲ್ಲಾದರೂ ಮಂಡಿಸಬಹುದು.
II.
ಸಂವಿಧಾನದ ೬೧ (61)ನೇ ವಿಧಿಯು ಮಹಾಭಿಯೋಗ ಪ್ರಕ್ರಿಯೆಯನ್ನು ಕುರಿತು ವಿವರಿಸುತ್ತದೆ.
III.
ರಾಷ್ಟ್ರಪತಿಯವರ ಮಹಾಭಿಯೋಗದ ನಿರ್ಣಯವು ಸಂಸತ್ತಿನ ಸದನಗಳಲ್ಲಿ ಒಟ್ಟುಸದಸ್ಯರಲ್ಲಿ 2/3 (ಮೂರನೆಯ ಎರಡು) ಬಹುಮತದಿಂದ ಅಂಗೀಕೃತಗೊಳ್ಳಬೇಕು.
IV.
ಸಂಸತ್ತಿನ ನಾಮನಿರ್ದೇಶಿತ ಸಂಸದರು ಮಹಾಭಿಯೋಗ ಪ್ರಕ್ರಿಯೆಯಲ್ಲಿ ಭಾಗವಹಿಸುವಂತಿಲ್ಲ.
  1. (1)I ಮಾತ್ರ
  2. (2)II ಮಾತ್ರ
  3. (3)I, II ಮತ್ತು III ಮಾತ್ರ
  4. (4)IV ಮಾತ್ರ

Correct answer

From the official answer key, including any revision.

  • English(3) I, II, and III only
  • ಕನ್ನಡ(3) I, II ಮತ್ತು III ಮಾತ್ರ

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Polity
  2. topic: Union and State Governments
  3. sub-topic: Executive & Legislature