December 2024KASQuestion 57 of 97
KPSC KAS General Studies Paper 1 December 2024: question 57
Question
English
Consider the following statements:How many statement/statements is/are correct?
- A.
- India has won a total eight (8) gold medals in the Men Field Hockey Summer Olympics (including the British rule).
- B.
- India has never won the FIH Hockey World Cup
- C.
- The Indian Women Hockey team clinched the Women's Junior Asia Cup 2023 title for the first time.
- (1)Only one statement
- (2)Only two statements
- (3)All the statements
- (4)None of the statements
ಕನ್ನಡ
ಮುಂದಿನ ಹೇಳಿಕೆಗಳನ್ನು ಪರಿಗಣಿಸಿ:ಎಷ್ಟು ಹೇಳಿಕೆ/ಹೇಳಿಕೆಗಳು ಸರಿಯಾಗಿದೆ/ವೆ?
- A.
- ಬೇಸಿಗೆಯಲ್ಲಿ ಒಲಂಪಿಕ್ಸ್ ಪುರುಷ ವಿಭಾಗದ ಹಾಕಿ (ಬ್ರಿಟಿಷ್ ಆಡಳಿತವನ್ನು ಒಳಗೊಂಡು) ಒಟ್ಟು ಎಂಟು (8) ಚಿನ್ನದ ಪದಕಗಳನ್ನು ಭಾರತವು ಗೆದ್ದುಕೊಂಡಿದೆ.
- B.
- ಭಾರತವು FIH ಹಾಕಿ ವಿಶ್ವಕಪ್ ಅನ್ನು ಎಂದೂ ಗೆದ್ದುಕೊಂಡಿಲ್ಲ.
- C.
- ಭಾರತೀಯ ಮಹಿಳಾ, ಹಾಕಿ, ತಂಡವು, ಮೊಟ್ಟ ಮೊದಲ ಬಾರಿಗೆ ಮಹಿಳೆಯರ ಜ್ಯೂನಿಯರ್ ಏಷ್ಯಾ ಕಪ್ 2023 ಅನ್ನು ಎತ್ತಿ ಹಿಡಿಯಿತು.
- (1)ಒಂದು ಹೇಳಿಕೆ ಮಾತ್ರ
- (2)ಎರಡು ಹೇಳಿಕೆಗಳು ಮಾತ್ರ
- (3)ಎಲ್ಲ ಹೇಳಿಕೆಗಳು
- (4)ಯಾವ ಹೇಳಿಕೆಯೂ ಇಲ್ಲ
Correct answer
From the official answer key, including any revision.
- English(2) Only two statements
- ಕನ್ನಡ(2) ಎರಡು ಹೇಳಿಕೆಗಳು ಮಾತ್ರ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.