December 2024KASQuestion 52 of 97
KPSC KAS General Studies Paper 1 December 2024: question 52
Question
English
Which of the following statement/ statements are correct about the Polar Vortex?Answer Options:
- A.
- The Polar Vortex is a large area of low pressure and cold air over Earth's North and South Poles.
- B.
- Polar Vortex is associated with the Jet Stream.
- C.
- A weak Polar Vortex allows the cold Arctic air to move southward.
- (1)A and B only
- (2)B and C only
- (3)A and C only
- (4)A, B and C
ಕನ್ನಡ
ಧ್ರುವೀಯ ವರ್ಟೆಕ್ಸ್ (ಶಿರೋಬಿಂದು) ಗೆ ಸಂಬಂಧಿಸಿದಂತೆ ಕೆಳಗಿನ ಯಾವ ಹೇಳಿಕೆಗಳು ಸರಿಯಾಗಿವೆ?ಉತ್ತರ ಆಯ್ಕೆಗಳು:
- A.
- ಧ್ರುವೀಯ ವರ್ಟೆಕ್ಸ್ (ಶಿರೋಬಿಂದು) ಎಂಬುದು ಕಡಿಮೆ ಒತ್ತಡದ ವಿಸ್ತಾರ ಪ್ರದೇಶವಾಗಿದೆ ಮತ್ತು ಭೂಮಿಯ ಉತ್ತರ ಮತ್ತು ದಕ್ಷಿಣ ಧ್ರುವಗಳಲ್ಲಿ ಬೀಸುವ ಶೀತಗಾಳಿಯಾಗಿದೆ.
- B.
- ಧ್ರುವೀಯ ವರ್ಟೆಕ್ಸ್ (ಶಿರೋಬಿಂದು) ವಾಯುಧಾರೆಯ ಜೊತೆಗೆ ಸಂಯೋಜಿತವಾಗಿದೆ.
- C.
- ದುರ್ಬಲ ಧ್ರುವ ವರ್ಟೆಕ್ಸ್ (ಶಿರೋಬಿಂದು) ಶೀತ ಆರ್ಕ್ಟಿಕ್ ಗಾಳಿಯನ್ನು ದಕ್ಷಿಣದ ಕಡೆಗೆ ಚಲಿಸಲು ಅನುವು ಮಾಡಿಕೊಡುತ್ತದೆ.
- (1)A ಮತ್ತು B ಮಾತ್ರ
- (2)B ಮತ್ತು C ಮಾತ್ರ
- (3)A ಮತ್ತು C ಮಾತ್ರ
- (4)A, B ಮತ್ತು C
Correct answer
From the official answer key, including any revision.
- English(4) A, B and C
- ಕನ್ನಡ(4) A, B ಮತ್ತು C
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.