Skip to content
December 2024KASQuestion 51 of 97

KPSC KAS General Studies Paper 1 December 2024: question 51

Question

English

Consider the following statement/ statements about ocean currents:How many of the following statement/ statements is/are correct?

A.
Cold currents are usually found on the west coast of the continents in the low and middle latitudes (true in both hemispheres) and on the east coast in the higher latitudes in the Northern Hemisphere.
B.
Coriolis force influences only wind system and has no role in influencing ocean currents.
C.
Benguela current is a cold current in the west coast of South America.
D.
The mixing of warm and cold currents help to replenish the oxygen and favour the growth of planktons, the primary food for fish population.
  1. (1)Only one statement is correct
  2. (2)Only two statements are correct
  3. (3)Only three statements are correct
  4. (4)None of the statements are correct

ಕನ್ನಡ

ಸಾಗರ ಪ್ರವಾಹಗಳ ಕುರಿತಂತೆ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:ಮೇಲಿನ ಎಷ್ಟು ಹೇಳಿಕೆಗಳು ಸರಿಯಾಗಿವೆ?

A.
ಸಾಮಾನ್ಯವಾಗಿ ಶೀತೋದಕ ಪ್ರವಾಹಗಳು ಕೆಳ ಮತ್ತು ಮಧ್ಯಮ ಅಕ್ಷಾಂಶಗಳ ಭೂಖಂಡಗಳ ಪಶ್ಚಿಮ ಕರಾವಳಿ (ಎರಡೂ ಗೋಳಾರ್ಧಗಳಲ್ಲಿ) ಮತ್ತು ಉತ್ತರಾರ್ಧ ಗೋಳದ ಮೇಲಿನ ಅಕ್ಷಾಂಶಗಳ ಪೂರ್ವ ಕರಾವಳಿಗಳಲ್ಲಿ ಕಂಡುಬರುತ್ತವೆ.
B.
ಕೊರಿಯಾಲಿಸ್ ಶಕ್ತಿಯು ಮಾರುತಗಳ ಪದ್ಧತಿಯ ಮೇಲೆ ಮಾತ್ರ ಪ್ರಭಾವ ಬೀರುತ್ತದೆ. ಆದರೆ, ಇದು ಸಾಗರ ಪ್ರವಾಹಗಳ ಮೇಲೆ ಪ್ರಭಾವ ಬೀರುವುದಿಲ್ಲ.
C.
ಬೆಂಗ್ಯುಲಾ ಪ್ರವಾಹವು ಶೀತೋದಕ ಪ್ರವಾಹವಾಗಿದ್ದು, ದಕ್ಷಿಣ ಅಮೆರಿಕದ ಪಶ್ಚಿಮ ಕರಾವಳಿಯಲ್ಲಿದೆ.
D.
ಮಿಶ್ರಣಗೊಂಡ ಉಷ್ಣ ಮತ್ತು ಶೀತ ಪ್ರವಾಹಗಳು ಆಮ್ಲಜನಕವನ್ನು ಪುನಃ ಭರ್ತಿ ಮಾಡುವುದರ ಮೂಲಕ, ಮೀನುಗಳ ಪ್ರಾಥಮಿಕ ಆಹಾರವಾದ ಪ್ಲಾಂಕ್ಟನ್ ಬೆಳವಣಿಗೆಗೆ ಸಹಕಾರಿಯಾಗಿದ್ದು, ಅಪಾರ ಸಂಖ್ಯೆಯಲ್ಲಿ ಮೀನುಗಳ ಹೆಚ್ಚಳಕ್ಕೆ ಕಾರಣವಾಗಿದೆ.
  1. (1)ಒಂದು ಹೇಳಿಕೆ ಮಾತ್ರ ಸರಿಯಾಗಿದೆ
  2. (2)ಎರಡು ಹೇಳಿಕೆಗಳು ಮಾತ್ರ ಸರಿಯಾಗಿವೆ
  3. (3)ಮೂರು ಹೇಳಿಕೆಗಳು ಮಾತ್ರ ಸರಿಯಾಗಿವೆ
  4. (4)ಯಾವ ಹೇಳಿಕೆಗಳೂ ಸರಿಯಾಗಿಲ್ಲ

Correct answer

From the official answer key, including any revision.

  • English(2) Only two statements are correct
  • ಕನ್ನಡ(2) ಎರಡು ಹೇಳಿಕೆಗಳು ಮಾತ್ರ ಸರಿಯಾಗಿವೆ

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Geography
  2. topic: Physical Geography