Skip to content
December 2024KASQuestion 53 of 97

KPSC KAS General Studies Paper 1 December 2024: question 53

Question

English

Which option correctly defines the following?When two hurricanes spinning in the same direction pass close enough to each other, they begin an intense dance around their common center. If one hurricane is a lot stronger than the other, the smaller one will orbit it and eventually come crashing into its vortex to be absorbed. Two storms closer in strength can gravitate towards each other until they reach a common point and merge, or merely spin each other around for a while before shooting off on their own paths.

  1. (1)Kessler syndrome
  2. (2)Fujuwhara Effect
  3. (3)Medicanes
  4. (4)El Nino Southern Oscillation (ENSO)

ಕನ್ನಡ

ಈ ಕೆಳಗಿನ ವಾಕ್ಯವನ್ನು ಯಾವ ಆಯ್ಕೆ ಸರಿಯಾಗಿ ವ್ಯಾಖ್ಯಾನಿಸಿದೆ?ಎರಡು ಹರಿಕೇನ್‌ಗಳು ಒಂದೇ ದಿಕ್ಕಿನೆಡೆಗೆ ಸುರುಳಿಯಾಕಾರದಲ್ಲಿ ಹತ್ತಿರಕ್ಕೆ ಬಂದಾಗ ತೀವ್ರವಾಗಿ ತಮ್ಮ ಸಾಮಾನ್ಯ ಕೇಂದ್ರದಲ್ಲಿ ನರ್ತಿಸಲು ಪ್ರಾರಂಭಿಸುತ್ತವೆ. ಇದರಲ್ಲಿ ಒಂದು ಹರಿಕೇನ್ ಇನ್ನೊಂದಕ್ಕಿಂತ ಬಲಶಾಲಿಯಾಗಿದ್ದರೆ ಚಿಕ್ಕದು ದೊಡ್ಡದರ ಸುತ್ತ ಸುತ್ತುತ್ತಾ ಅದರ ವರ್ಟೆಕ್ಸ್‌ನಲ್ಲಿ (ಶಿರೋಬಿಂದುವಿನಲ್ಲಿ) ಸೇರಿಕೊಳ್ಳುತ್ತದೆ. ಎರಡೂ ಹರಿಕೇನ್‌ಗಳು ಗುರುತ್ವಾಕರ್ಷಣದಿಂದ ಬಲಗೊಂಡು ತಮ್ಮ ಸಾಮಾನ್ಯ ಕೇಂದ್ರವನ್ನು ತಲುಪುತ್ತವೆ ಅಥವಾ ಸುರುಳಿಯಾಕಾರದಲ್ಲಿ ಸುತ್ತುತ್ತಾ ತಮ್ಮದೇ ಪಥದಲ್ಲಿ ಸಾಗುತ್ತಾ ಚಲಿಸುತ್ತವೆ.ಉತ್ತರ ಆಯ್ಕೆಗಳು:

  1. (1)ಕೆಸ್ಲರ್ ಸಿಂಡ್ರೋಮ್
  2. (2)ಫುಜಿವಾರ ಪರಿಣಾಮ
  3. (3)ಮೆಡಿಕೇನ್ಸ್
  4. (4)ಎಲ್ ನಿನೊ ದಕ್ಷಿಣ ಓಲಾಡುವಿಕೆ (ENSO)

Correct answer

From the official answer key, including any revision.

  • English(2) Fujuwhara Effect
  • ಕನ್ನಡ(2) ಫುಜಿವಾರ ಪರಿಣಾಮ

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Geography
  2. topic: Physical Geography