Skip to content
December 2024KASQuestion 48 of 97

KPSC KAS General Studies Paper 1 December 2024: question 48

Question

English

Consider the following statements:Which of the above statement/ statements is/are incorrect?

A.
Cohabitation is a term used in France when the President and Prime Minister come from opposing political camps.
B.
In the history of the Fifth Republic, there has never been a cohabitation in France.
  1. (1)A only
  2. (2)B only
  3. (3)Both A and B
  4. (4)Neither A nor B

ಕನ್ನಡ

ಈ ಮುಂದಿನ ಹೇಳಿಕೆಗಳನ್ನು ಪರಿಗಣಿಸಿ:ಈ ಕೆಳಗಿನ ಹೇಳಿಕೆ/ಹೇಳಿಕೆಗಳಲ್ಲಿ ಯಾವುದು ಸರಿಯಾಗಿರುವುದಿಲ್ಲ?

A.
ವಿರೋಧಿ ರಾಜಕೀಯ ಬಣಗಳಿಂದ ಬಂದಿರುವ ಅಧ್ಯಕ್ಷರು ಮತ್ತು ಪ್ರಧಾನ ಮಂತ್ರಿ ಇದ್ದಾಗ ಅದನ್ನು ವಿವರಿಸಲು ಫ್ರಾನ್ಸ್‌ನಲ್ಲಿ ಕೋಹ್ಯಾಬಿಟೇಷನ್ ಎಂಬ ಪದವನ್ನು ಬಳಸುತ್ತಾರೆ.
B.
ಫಿಫ್ತ್ ರಿಪಬ್ಲಿಕ್ ಇತಿಹಾಸದಲ್ಲಿ, ಫ್ರಾನ್ಸ್‌ನಲ್ಲಿ ಈವರೆಗೆ ಅಂತಹ ಕೋಹ್ಯಾಬಿಟೇಷನ್ ಉಂಟಾಗಿರುವುದಿಲ್ಲ.
  1. (1)A ಮಾತ್ರ
  2. (2)B ಮಾತ್ರ
  3. (3)A ಮತ್ತು B ಎರಡೂ
  4. (4)A ಅಥವಾ B ಎರಡೂ ಅಲ್ಲ

Correct answer

From the official answer key, including any revision.

  • English(2) B only
  • ಕನ್ನಡ(2) B ಮಾತ್ರ

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: International Relations