December 2024KASQuestion 49 of 97
KPSC KAS General Studies Paper 1 December 2024: question 49
Question
English
How many of the following statement/ statements is/are correct?Answer Options:
- A.
- The Golan Heights is a disputed area between Turkey and Syria.
- B.
- The Abyei border conflict is between Iran and Iraq.
- C.
- The Nagorno-Karabakh conflict is between Ukraine and Russia.
- (1)Only one statement is correct
- (2)Only two statements are correct
- (3)Only three statements are corret
- (4)None of the statements are correct
ಕನ್ನಡ
ಮುಂದಿನ ಎಷ್ಟು ಹೇಳಿಕೆ/ಹೇಳಿಕೆಗಳು ಸರಿಯಾಗಿದೆ/ ಸರಿಯಾಗಿವೆ?ಆಯ್ಕೆಗಳು:
- A.
- ಗೋಲನ್ ಹೈಟ್ಸ್ (Golan Heights) ಟರ್ಕಿ ಮತ್ತು ಸಿರಿಯಾದ ನಡುವಿನ ವಿವಾದಿತ ಪ್ರದೇಶ.
- B.
- ಅಬ್ಯೆಯಿ ಗಡಿ ಸಂಘರ್ಷವು ಇರಾನ್ ಮತ್ತು ಇರಾಕ್ನ ನಡುವಿನ ಸಂಘರ್ಷವಾಗಿದೆ.
- C.
- ನಾಗೋರೋನೋ-ಕರಾಬಾಕ್ ಸಂಘರ್ಷವು ಉಕ್ರೇನ್ ಮತ್ತು ರಷ್ಯಾದ ನಡುವಿನ ಸಂಘರ್ಷವಾಗಿದೆ.
- (1)ಒಂದು ಹೇಳಿಕೆ ಮಾತ್ರ ಸರಿಯಾಗಿದೆ
- (2)ಎರಡು ಹೇಳಿಕೆಗಳು ಮಾತ್ರ ಸರಿಯಾಗಿವೆ
- (3)ಮೂರು ಹೇಳಿಕೆಗಳು ಮಾತ್ರ ಸರಿಯಾಗಿವೆ
- (4)ಯಾವ ಹೇಳಿಕೆಯೂ ಸರಿಯಾಗಿಲ್ಲ
Correct answer
From the official answer key, including any revision.
- English(4) None of the statements are correct
- ಕನ್ನಡ(4) ಯಾವ ಹೇಳಿಕೆಯೂ ಸರಿಯಾಗಿಲ್ಲ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.