December 2024KASQuestion 47 of 97
KPSC KAS General Studies Paper 1 December 2024: question 47
Question
English
Which of the following best describes the Blue Helmet?
- (1)Climate refugees as a result of floods and cyclones.
- (2)United Nations military personnel for peacekeeping missions.
- (3)Traditional fishermen using traditional fishing techniques like cast nets and harpoons.
- (4)Manual labour and workers who are paid either by the hour or on a piecework basis.
ಕನ್ನಡ
ಈ ಮುಂದಿನ ಯಾವುದು ಬ್ಲೂ ಹೆಲ್ಮೆಟ್ (Blue Helmet) ಅನ್ನು ಚೆನ್ನಾಗಿ ವಿವರಿಸಿದೆ?
- (1)ಪ್ರವಾಹಗಳು ಮತ್ತು ಚಂಡಮಾರುತಗಳ ಪರಿಣಾಮವಾಗಿ ಹವಾಮಾನ ಬದಲಾವಣೆಯಿಂದಾದ ನಿರಾಶ್ರಿತರು (Climate refugees).
- (2)ಶಾಂತಿ ಕಾಪಾಡುವ ಮಿಷನ್‌ಗಳಿಗಾಗಿ ಸಂಯುಕ್ತ ರಾಷ್ಟ್ರಗಳ ಸೇನಾ ಸಿಬ್ಬಂದಿ.
- (3)ಬೀಸು ಬಲೆ ಮತ್ತು ಈಟಿಗಾಳ ತರಹದ ಸಾಂಪ್ರದಾಯಿಕ ಮೀನು ಹಿಡಿಯುವ ತಂತ್ರಗಳನ್ನು ಬಳಸುವ ಸಾಂಪ್ರದಾಯಿಕ ಮೀನುಗಾರರು.
- (4)ಗಂಟೆಗಳ ಆಧಾರದ ಮೂಲಕವಾಗಲಿ ಅಥವಾ ತುಂಡು ಕೆಲಸಗಳ ಆಧಾರದ ಮೇಲಾಗಲೀ ಸಂದಾಯ ಮಾಡಲ್ಪಡುವ ಕೈಯಿಂದ ದುಡಿಮೆ ಮಾಡುವ ಕೆಲಸದ ಕಾರ್ಮಿಕರು ಮತ್ತು ಕೆಲಸಗಾರರು.
Correct answer
From the official answer key, including any revision.
- English(2) United Nations military personnel for peacekeeping missions.
- ಕನ್ನಡ(2) ಶಾಂತಿ ಕಾಪಾಡುವ ಮಿಷನ್‌ಗಳಿಗಾಗಿ ಸಂಯುಕ್ತ ರಾಷ್ಟ್ರಗಳ ಸೇನಾ ಸಿಬ್ಬಂದಿ.
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.