December 2024KASQuestion 46 of 97
KPSC KAS General Studies Paper 1 December 2024: question 46
Question
English
Consider the following statement/ statements about Minimum Support Price (MSP) :Which of the above statement/ statements is/are correct?
- A.
- Government fixes Minimum Support Prices (MSPs) for all the agricultural crops based on the recommendations of the Commission for Agricultural Costs & Prices (CACP).
- B.
- While recommending MSP, CACP considers 'domestic and international prices' as one of the important factors.
- C.
- MSP for Toria and de-husked coconut is fixed based on MSPs of rapeseed & mustard and copra, respectively.
- (1)A and B only
- (2)A and C only
- (3)B and C only
- (4)A, B and C
ಕನ್ನಡ
ಕನಿಷ್ಠ ಬೆಂಬಲ ಬೆಲೆ (MSP) ಯ ಕುರಿತ ಈ ಮುಂದಿನ ಹೇಳಿಕೆ/ಹೇಳಿಕೆಗಳನ್ನು ಆಲೋಚಿಸಿ:ಈ ಮೇಲಿನವುಗಳಲ್ಲಿ ಯಾವ ಹೇಳಿಕೆ/ಹೇಳಿಕೆಗಳು ಸರಿಯಾಗಿವೆ?
- A.
- ಕೃಷಿ ವೆಚ್ಚಗಳು ಮತ್ತು ದರ ಆಯೋಗದ (CACP) ಶಿಫಾರಸ್ಸುಗಳ ಆಧಾರದ ಮೇಲೆ ಎಲ್ಲಾ ಕೃಷಿ ಬೆಳೆಗಳಿಗೆ ಸರ್ಕಾರವು ಕನಿಷ್ಠ ಬೆಂಬಲ ಬೆಲೆಯನ್ನು (MSP) ನಿಗದಿಪಡಿಸಿದೆ.
- B.
- MSP (ಕ.ಬೆಂ.ಬೆ.) ಯನ್ನು ಶಿಫಾರಸು ಮಾಡುವಾಗ, CACP ಯು ದೇಶೀಯ ಮತ್ತು ಅಂತಾರಾಷ್ಟ್ರೀಯ ಬೆಲೆಗಳನ್ನು ಪ್ರಮುಖ ಅಂಶಗಳಲ್ಲಿ ಒಂದು ಎಂದು ಪರಿಗಣಿಸಿದೆ.
- C.
- ಟೋರಿಯ ಮತ್ತು ಸಿಪ್ಪೆ ಸುಲಿದ ತೆಂಗಿನಕಾಯಿಯ MSP (ಕ.ಬೆಂ.ಬೆ.) ಅನುಕ್ರಮವಾಗಿ ರೇಪು ಗಿಡದ ಬೀಜಗಳು (rapeseed) ಮತ್ತು ಸಾಸಿವೆ ಮತ್ತು ಕೊಬ್ಬರಿಯ MSP ಗಳನ್ನು ಆಧರಿಸಿ ನಿಗದಿಪಡಿಸಲಾಗಿದೆ.
- (1)A ಮತ್ತು B ಮಾತ್ರ
- (2)A ಮತ್ತು C ಮಾತ್ರ
- (3)B ಮತ್ತು C ಮಾತ್ರ
- (4)A, B ಮತ್ತು C
Correct answer
From the official answer key, including any revision.
- English(3) B and C only
- ಕನ್ನಡ(3) B ಮತ್ತು C ಮಾತ್ರ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.