Skip to content
December 2024KASQuestion 45 of 97

KPSC KAS General Studies Paper 1 December 2024: question 45

Question

English

Consider the following statements :Which of the above statement/ Statements is/are correct?

A.
The 2024 Paralympic Games was held in Tokyo, Japan.
B.
India achieved their most successful performance in Paralympic history at the 2024 Paralympic Games, securing a total of 29 medals.
C.
Indian para-athletes participated in three new sports in 2024 - para cricket, para rowing and blind football.
D.
Javelin ace Sumit Antil made history as the first Indian man to defend his title at the Paralympics.
  1. (1)A and B only
  2. (2)A and C only
  3. (3)B and D only
  4. (4)C and D only

ಕನ್ನಡ

ಮುಂದಿನ ಹೇಳಿಕೆಗಳನ್ನು ಪರಿಗಣಿಸಿ:ಈ ಕೆಳಗಿನವುಗಳಲ್ಲಿ ಯಾವ ಹೇಳಿಕೆ/ಹೇಳಿಕೆಗಳು ಸರಿಯಾಗಿವೆ?

A.
2024ರ ಪ್ಯಾರಾಲಿಂಪಿಕ್ ಕ್ರೀಡೆಗಳನ್ನು ಜಪಾನಿನ ಟೋಕಿಯೋದಲ್ಲಿ ನಡೆಸಲಾಯಿತು.
B.
ಭಾರತವು ಒಟ್ಟು 29 ಪದಕಗಳನ್ನು ಪಡೆದು 2024ರ ಪ್ಯಾರಾಲಿಂಪಿಕ್ ಕ್ರೀಡೆಗಳಲ್ಲಿ ಪ್ಯಾರಾಲಿಂಪಿಕ್ ಇತಿಹಾಸದಲ್ಲಿಯೇ ಅತೀ ಹೆಚ್ಚು ಯಶಸ್ವೀ ಪ್ರದರ್ಶನ ನೀಡಿದ ಸಾಧನೆ ಮಾಡಿತು.
C.
2024ರಲ್ಲಿ ಮೂರು ಹೊಸ ಕ್ರೀಡೆಗಳಾದ - ಪ್ಯಾರಾ ಕ್ರಿಕೆಟ್ (para cricket), ಪಾರ ರೋವಿಂಗ್ (para rowing) ಮತ್ತು ಅಂಧ ಫುಟ್‌ಬಾಲ್ (blind football) ನಲ್ಲಿ ಭಾರತೀಯ ಪಾರ ಅಥ್ಲೀಟ್‌ಗಳು ಭಾಗವಹಿಸಿದರು.
D.
ಜಾವೆಲಿನ್ ಆಟಗಾರ ಸುಮಿತ್ ಆ್ಯಂಟಿಲ್‌ರವರು ಪಾರಲಿಂಪಿಕ್ಸ್ ಪ್ರಶಸ್ತಿಯನ್ನು ಉಳಿಸಿಕೊಂಡ ಭಾರತದ ಪ್ರಥಮ ಪುರುಷ ಕ್ರೀಡಾಪಟುವಾಗಿ ಇತಿಹಾಸವನ್ನು ನಿರ್ಮಿಸಿದರು.
  1. (1)A ಮತ್ತು B ಮಾತ್ರ
  2. (2)A ಮತ್ತು C ಮಾತ್ರ
  3. (3)B ಮತ್ತು D ಮಾತ್ರ
  4. (4)C ಮತ್ತು D ಮಾತ್ರ

Correct answer

From the official answer key, including any revision.

  • English(3) B and D only
  • ಕನ್ನಡ(3) B ಮತ್ತು D ಮಾತ್ರ

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.