December 2024KASQuestion 39 of 97
KPSC KAS General Studies Paper 1 December 2024: question 39
Question
English
Consider the 3 lists come under the Constitution of India and the related subjects given in List-I and List-II respectively.How many of the given pairs above is/are correctly matched?
| List-I | List-II |
|---|---|
| A. Union list | Economic and social planning |
| B. State list | Inter-state trade and commerce |
| C. Concurrent list | Audit of the accounts of the Union and of the states |
- (1)Only one
- (2)Only two
- (3)Only three
- (4)None of the above
ಕನ್ನಡ
ಭಾರತದ ಸಂವಿಧಾನದ ಅಡಿಯಲ್ಲಿ ಬರುವ 3 ಪಟ್ಟಿಗಳು ಮತ್ತು ಸಂಬಂಧಿತ ವಿಷಯಗಳನ್ನು ಕ್ರಮವಾಗಿ ಪಟ್ಟಿ-I ಮತ್ತು ಪಟ್ಟಿ-IIರಲ್ಲಿ ನೀಡಲಾಗಿದೆ.ಮೇಲೆ ಕೊಟ್ಟಿರುವ ಜೋಡಿಗಳಲ್ಲಿ ಎಷ್ಟು ಜೋಡಿ/ಗಳು ಸರಿಯಾಗಿ ಹೊಂದಿಸಲ್ಪಟ್ಟಿವೆ?
| ಪಟ್ಟಿ-I | ಪಟ್ಟಿ-II |
|---|---|
| A. ಕೇಂದ್ರ ಪಟ್ಟಿ | ಆರ್ಥಿಕ ಮತ್ತು ಸಾಮಾಜಿಕ ಯೋಜನೆ |
| B. ರಾಜ್ಯ ಪಟ್ಟಿ | ಅಂತರ್ ರಾಜ್ಯ ವ್ಯಾಪಾರ ಮತ್ತು ವಾಣಿಜ್ಯ |
| C. ಸಮವರ್ತಿ ಪಟ್ಟಿ | ಒಕ್ಕೂಟ ಮತ್ತು ರಾಜ್ಯ ಖಾತೆಗಳ ಲೆಕ್ಕ ಪರಿಶೋಧನೆ |
- (1)ಕೇವಲ ಒಂದು
- (2)ಕೇವಲ ಎರಡು
- (3)ಕೇವಲ ಮೂರು
- (4)ಮೇಲಿನ ಯಾವುದೂ ಅಲ್ಲ
Correct answer
From the official answer key, including any revision.
- English(4) None of the above
- ಕನ್ನಡ(4) ಮೇಲಿನ ಯಾವುದೂ ಅಲ್ಲ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.