Skip to content
December 2024KASQuestion 38 of 97

KPSC KAS General Studies Paper 1 December 2024: question 38

Question

English

Consider the following statements :How many of the following statements given above are correct?

A.
During the period from 2016-17 to 2023-24, India's agricultural product exports reached its peak in the year 2022-23.
B.
India has established 13 Agri-cells in foreign countries to promote export of its agricultural products.
C.
Uttar Pradesh, Punjab & Maharashtra are the leading agricultural states in India.
D.
Five products such as basmati rice, non basamati rice, sugar, spices and oil meal account for more than 50 percent of India's total agriculture exports.
  1. (1)Only one
  2. (2)Only two
  3. (3)Only three
  4. (4)All four

ಕನ್ನಡ

ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:ಮೇಲಿನ ಹೇಳಿಕೆಗಳಲ್ಲಿ ಎಷ್ಟು ಸರಿಯಾಗಿವೆ?

A.
2016-17ರಿಂದ 2023-24 ರ ಅವಧಿಯಲ್ಲಿ ಭಾರತದ ಕೃಷಿ ಉತ್ಪನ್ನ ರಫ್ತುಗಳು 2022-23ನೇ ಸಾಲಿನಲ್ಲಿ ಗರಿಷ್ಠ ಮಟ್ಟವನ್ನು ತಲುಪಿದವು.
B.
ಭಾರತವು ತನ್ನ ಕೃಷಿ ಉತ್ಪನ್ನಗಳ ರಫ್ತು ಉತ್ತೇಜಿಸಲು ವಿದೇಶಗಳಲ್ಲಿ 13 ಕೃಷಿ ಕೋಶ (Agri-cells) ಗಳನ್ನು ಸ್ಥಾಪಿಸಿದೆ.
C.
ಉತ್ತರ ಪ್ರದೇಶ, ಪಂಜಾಬ್ ಮತ್ತು ಮಹಾರಾಷ್ಟ್ರ - ಇವು ಭಾರತದ ಪ್ರಮುಖ ಕೃಷಿ ಉತ್ಪನ್ನಗಳ ರಾಜ್ಯಗಳಾಗಿವೆ.
D.
ಭಾರತದ ಒಟ್ಟು ಕೃಷಿ ರಫ್ತುಗಳಲ್ಲಿ ಬಾಸ್ಮತಿ ಅಕ್ಕಿ, ಬಾಸ್ಮತಿಯೇತರ ಅಕ್ಕಿ, ಸಕ್ಕರೆ, ಮಸಾಲೆಗಳು ಮತ್ತು ಎಣ್ಣೆ ಪದಾರ್ಥಗಳಂತಹ ಐದು ಉತ್ಪನ್ನಗಳು ಪ್ರತಿಶತ 50ಕ್ಕಿಂತ ಹೆಚ್ಚಿನ ಪಾಲು ಹೊಂದಿವೆ.
  1. (1)ಕೇವಲ ಒಂದು
  2. (2)ಕೇವಲ ಎರಡು
  3. (3)ಕೇವಲ ಮೂರು
  4. (4)ಎಲ್ಲ ನಾಲ್ಕು

Correct answer

From the official answer key, including any revision.

  • English(3) Only three
  • ಕನ್ನಡ(3) ಕೇವಲ ಮೂರು

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Economy
  2. topic: Indian Economy
  3. sub-topic: Agriculture & Food Management