December 2024KASQuestion 37 of 97
KPSC KAS General Studies Paper 1 December 2024: question 37
Question
English
Consider the different types of goods and related examples given in List-I and List-II respectively.How many of the pairs given above is/are correctly matched?
| List-I | List-II |
|---|---|
| A. Pure public goods | Street light, public sanitation |
| B. Mixed goods (Quasi Public) | Food, Clothing, Automobiles |
| C. Pure private goods | Elementary education, primary healthcare |
| D. Merit goods | Toll road, Parks (Private Parks) |
- (1)Only one
- (2)Only two
- (3)Only three
- (4)None of the above
ಕನ್ನಡ
ವಿವಿಧ ರೀತಿಯ ಸರಕುಗಳು ಮತ್ತು ಸಂಬಂಧಿತ ಉದಾಹರಣೆಗಳನ್ನು ಪಟ್ಟಿ-I ಮತ್ತು ಪಟ್ಟಿ-IIರಲ್ಲಿ ಕ್ರಮವಾಗಿ ನೀಡಲಾಗಿದೆ.ಮೇಲೆ ಕೊಟ್ಟಿರುವ ಜೋಡಿಗಳಲ್ಲಿ ಎಷ್ಟು ಜೋಡಿಗಳು ಸರಿಯಾಗಿ ಹೊಂದಿಸಲ್ಪಟ್ಟಿವೆ?
| ಪಟ್ಟಿ-I | ಪಟ್ಟಿ-II |
|---|---|
| A. ಶುದ್ಧ ಸಾರ್ವಜನಿಕ ಸರಕುಗಳು | ಬೀದಿ ದೀಪಗಳು, ಸಾರ್ವಜನಿಕ ನೈರ್ಮಲ್ಯ |
| B. ಅರೆ ಸಾರ್ವಜನಿಕ | ಆಹಾರ, ಬಟ್ಟೆ, ವಾಹನಗಳು |
| C. ಶುದ್ಧ ಖಾಸಗಿ ಸರಕುಗಳು | ಪ್ರಾಥಮಿಕ ಶಿಕ್ಷಣ, ಪ್ರಾಥಮಿಕ ಆರೋಗ್ಯ |
| D. ಮೆರಿಟ್ ಸರಕುಗಳು | ಟೋಲ್ ರಸ್ತೆ, (ಖಾಸಗಿ ಉದ್ಯಾನವನಗಳಲ್ಲಿ) |
- (1)ಕೇವಲ ಒಂದು
- (2)ಕೇವಲ ಎರಡು
- (3)ಕೇವಲ ಮೂರು
- (4)ಮೇಲಿನ ಯಾವುದೂ ಅಲ್ಲ
Correct answer
From the official answer key, including any revision.
- English(1) Only one
- ಕನ್ನಡ(1) ಕೇವಲ ಒಂದು
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.