December 2024KASQuestion 36 of 97
KPSC KAS General Studies Paper 1 December 2024: question 36
Question
English
Consider the following statements related to the effects of deficit financing:Which of the statements given above are correct?
- A.
- Deficit financing, decreases real wage rate in the economy.
- B.
- It causes current account surplus.
- C.
- It leads to appreciation of domestic currency.
- D.
- It creates deflationary situation in the economy.
- (1)A only
- (2)B and C only
- (3)A, C and D only
- (4)B, C and D only
ಕನ್ನಡ
ಕೊರತೆ ಹಣಕಾಸಿನ ಪರಿಣಾಮಗಳಿಗೆ ಸಂಬಂಧಿಸಿದಂತೆ ಕೆಳಕಂಡ ಹೇಳಿಕೆಗಳನ್ನು ಪರಿಗಣಿಸಿ:ಮೇಲಿನ ಹೇಳಿಕೆಗಳಲ್ಲಿ ಯಾವುವು ಸರಿಯಾಗಿವೆ?
- A.
- ಕೊರತೆ ಹಣಕಾಸು, ಆರ್ಥಿಕತೆಯಲ್ಲಿ ನೈಜ ಕೂಲಿ ದರವನ್ನು ಕಡಿಮೆ ಮಾಡುತ್ತದೆ.
- B.
- ಚಾಲ್ತಿ ಖಾತೆಯು ಹೆಚ್ಚುವರಿಗೆ ಇದು ಕಾರಣವಾಗುತ್ತದೆ.
- C.
- ಇದು ದೇಶೀಯ ನಾಣ್ಯದ ಮೌಲ್ಯೀಕರಣಕ್ಕೆ ಕಾರಣವಾಗುತ್ತದೆ.
- D.
- ಆರ್ಥಿಕತೆಯಲ್ಲಿ ಇದು ಅನಪ್ರಸರಣದ ಪರಿಸ್ಥಿತಿಯನ್ನು ಸೃಷ್ಟಿಸುತ್ತದೆ.
- (1)A ಮಾತ್ರ
- (2)B ಮತ್ತು C ಮಾತ್ರ
- (3)A, C ಮತ್ತು D ಮಾತ್ರ
- (4)B, C ಮತ್ತು D ಮಾತ್ರ
Correct answer
From the official answer key, including any revision.
- English(1) A only
- ಕನ್ನಡ(1) A ಮಾತ್ರ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.