Skip to content
December 2024KASQuestion 35 of 97

KPSC KAS General Studies Paper 1 December 2024: question 35

Question

English

Consider the following statements in relation to criteria used in horizontal tax devolution by the Finance Commissions (FC) of India.Which of the above statements are correct?

A.
Tax efforts was introduced during the Tenth Finance Commission.
B.
The overall weightage given to need-based parameters in the 15th Finance Commission was less than that of the 14th Finance Commission.
C.
Forest cover comes under fiscal disability principle.
D.
Over the years, there has been a shift from need-based parameters to equity and efficiency based parameters.
  1. (1)A and B only
  2. (2)A, C and D only
  3. (3)B and C only
  4. (4)A, B and C only

ಕನ್ನಡ

ಭಾರತದ ಹಣಕಾಸು ಆಯೋಗಗಳ ಸಮತಲ ತೆರಿಗೆ ಹಂಚಿಕೆ (horizontal tax devolution) ಯಲ್ಲಿ ಬಳಸುವ ಮಾನದಂಡಗಳಿಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ.ಮೇಲಿನ ಹೇಳಿಕೆಗಳಲ್ಲಿ ಯಾವುವು ಸರಿ?

A.
ಹತ್ತನೇ ಹಣಕಾಸು ಆಯೋಗದ ಅವಧಿಯಲ್ಲಿ ತೆರಿಗೆ ಪ್ರಯತ್ನ (Tax efforts) ವನ್ನು ಪರಿಚಯಿಸಲಾಯಿತು.
B.
15ನೇ ಹಣಕಾಸು ಆಯೋಗದಲ್ಲಿ, ಅಗತ್ಯ ಆಧಾರಿತ ಮಾನದಂಡಗಳಿಗೆ ನೀಡಲಾದ ಒಟ್ಟಾರೆ ಪ್ರಾಮುಖ್ಯತೆ (Weightage) ಯು 14ನೇ ಹಣಕಾಸು ಆಯೋಗದಲ್ಲಿ ನೀಡಿದಕ್ಕಿಂತ ಕಡಿಮೆ ಇದೆ.
C.
ಅರಣ್ಯ ರಕ್ಷಣೆಯು ಹಣಕಾಸಿನ ಅಸಾಮರ್ಥ್ಯ ತತ್ವದ ಅಡಿಯಲ್ಲಿ ಬರುತ್ತದೆ.
D.
ಅಗತ್ಯಾಧಾರಿತ ಮಾನದಂಡಗಳಿಗಿಂತ ಸಮಾನತೆ ಮತ್ತು ಕಾರ್ಯಕ್ಷಮತೆ (efficiency) ಆಧಾರಿತ ಮಾನದಂಡಗಳಿಗೆ ಕಾಲಾನಂತರದಲ್ಲಿ ಪಲ್ಲಟ (shift) ಉಂಟಾಯಿತು.
  1. (1)A ಮತ್ತು B ಮಾತ್ರ
  2. (2)A, C ಮತ್ತು D ಮಾತ್ರ
  3. (3)B ಮತ್ತು C ಮಾತ್ರ
  4. (4)A, B ಮತ್ತು C ಮಾತ್ರ

Correct answer

From the official answer key, including any revision.

  • English(2) A, C and D only
  • ಕನ್ನಡ(2) A, C ಮತ್ತು D ಮಾತ್ರ

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Polity
  2. topic: Union and State Governments
  3. sub-topic: Federal Dynamics