December 2024KASQuestion 40 of 97
KPSC KAS General Studies Paper 1 December 2024: question 40
Question
English
Consider the following statements :Which of the statement/statements given above is/are correct?
- A.
- The coexistence of budget deficit and trade deficit is the problem of Twin deficit.
- B.
- The coexistence of fiscal deficit and current account deficit is the problem of Twin deficit.
- C.
- The coexistence of revenue deficit and primary deficit is the problem of Twin deficit.
- (1)A and B only
- (2)B and C only
- (3)B only
- (4)A only
ಕನ್ನಡ
ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು ಸರಿಯಾಗಿವೆ?
- A.
- ಬಜೆಟ್/ಆಯವ್ಯಯ ಕೊರತೆ ಮತ್ತು ವ್ಯಾಪಾರ ಕೊರತೆಯ ಸಹ ಅಸ್ತಿತ್ವವು ಅವಳಿ ಕೊರತೆ (Twin deficit) ಯ ಸಮಸ್ಯೆಯಾಗಿದೆ.
- B.
- ವಿತ್ತೀಯ ಕೊರತೆ ಮತ್ತು ಚಾಲ್ತಿ ಖಾತೆ ಕೊರತೆಯ ಸಹ ಅಸ್ತಿತ್ವವು ಅವಳಿ ಕೊರತೆ (Twin deficit) ಯ ಸಮಸ್ಯೆಯಾಗಿದೆ.
- C.
- ವರಮಾನ ಕೊರತೆ ಮತ್ತು ಪ್ರಾಥಮಿಕ ಕೊರತೆಯ ಸಹ ಅಸ್ತಿತ್ವವು ಅವಳಿ ಕೊರತೆ (Twin deficit) ಯ ಸಮಸ್ಯೆಯಾಗಿದೆ.
- (1)A ಮತ್ತು B ಮಾತ್ರ
- (2)B ಮತ್ತು C ಮಾತ್ರ
- (3)B ಮಾತ್ರ
- (4)A ಮಾತ್ರ
Correct answer
From the official answer key, including any revision.
- English(3) B only
- ಕನ್ನಡ(3) B ಮಾತ್ರ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.