December 2024KASQuestion 32 of 97
KPSC KAS General Studies Paper 1 December 2024: question 32
Question
English
Consider the following statements :Which of the statements given above are correct?
- A.
- 'Prorogation' postpones a joint sitting of the house by an order made by the Governor.
- B.
- 'Adjournment' terminates both the sitting and session of the House.
- C.
- 'Recess' is the time between the prorogation and reassembly of the houses.
- D.
- The Governor can also prorogue the house in session.
- (1)A and B only
- (2)A and C only
- (3)B and C only
- (4)C and D only
ಕನ್ನಡ
ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:ಈ ಮೇಲಿನವುಗಳಲ್ಲಿ ಯಾವ ಹೇಳಿಕೆ ಸರಿಯಾಗಿದೆ?
- A.
- 'ರಾಜ್ಯಪಾಲ'ರು ಮಾಡುವ ಆದೇಶದ ಮೂಲಕ ಸದನದ ಜಂಟಿ ಉಪವೇಶನ ಪ್ರೊರೊಗೇಶನ್ ಅನ್ನು ಮುಂದೂಡುತ್ತದೆ.
- B.
- 'ಮುಂದೂಡುವಿಕೆ' ಉಪವೇಶನ ಮತ್ತು ಸದನದ ಸಮಾವೇಶ ಎರಡನ್ನು ಕೊನೆಗೊಳಿಸುತ್ತದೆ.
- C.
- 'ವಿರಾಮಕಾಲ'ವು ಸದನಗಳ ಮುಂದೂಡುವಿಕೆ ಮತ್ತು ಮತ್ತೆ ಸೇರುವುದರ ಸಮಯವಾಗಿದೆ.
- D.
- ರಾಜ್ಯಪಾಲರು ಅಧಿವೇಶನದಲ್ಲಿ ನಡೆಯುವ ಸದನವನ್ನು ಸಹ ಮುಕ್ತಾಯಗೊಳಿಸಬಹುದು.
- (1)A ಮತ್ತು B ಮಾತ್ರ
- (2)A ಮತ್ತು C ಮಾತ್ರ
- (3)B ಮತ್ತು C ಮಾತ್ರ
- (4)C ಮತ್ತು D ಮಾತ್ರ
Correct answer
From the official answer key, including any revision.
- English(4) C and D only
- ಕನ್ನಡ(4) C ಮತ್ತು D ಮಾತ್ರ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.