December 2024KASQuestion 31 of 97
KPSC KAS General Studies Paper 1 December 2024: question 31
Question
English
Consider the following statements :Which of the statements given above is / are correct?
- A.
- The power of Judicial Review in India is enjoyed by the Supreme Court as well as the High Court.
- B.
- Any person aggrieved by a ruling can file a Review Petition within 30 days of the court verdict.
- C.
- Review Petitions are heard in open court as the lawyers make their arguments through either oral arguments or written submissions.
- (1)A and B only
- (2)C only
- (3)B and C only
- (4)A, B and C only
ಕನ್ನಡ
ಈ ಮುಂದಿನ ಹೇಳಿಕೆಗಳನ್ನು ಪರಿಗಣಿಸಿ:ಈ ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ(ವೆ)?
- A.
- ಭಾರತದಲ್ಲಿನ ನ್ಯಾಯಿಕ ಪುನರಂ ಅವರ ಲೋಕನ ವಿಮರ್ಶ ಅಧಿಕಾರವು ಉಚ್ಚ ನ್ಯಾಯಾಲಯ ದೋಂದಿಗೆ ಸರ್ವೋಚ್ಚ ನ್ಯಾಯಾಲಯವು ಹೊಂದಿದೆ.
- B.
- ತೀರ್ಪಿನಿಂದ ಯಾರೇ ವ್ಯಕ್ತಿಯು ಬಾಧಿತನಾಗಿದ್ದಲ್ಲಿ, ನ್ಯಾಯಾಲಯವು ತೀರ್ಪು ನೀಡಿದ 30 ದಿನಗಳೊಳಗಾಗಿ ಪುನರ ಲೋಕನ ಅರ್ಜಿ ಅನ್ನು ಸಲ್ಲಿಸಬಹುದು.
- C.
- ಮೌಖಿಕ ವಾದಗಳ ಮೂಲಕವಾಗಲೀ, ಅಥವಾ ಲಿಖಿತ ಸಲ್ಲಿಕೆಯ ಮೂಲಕವಾಗಲೀ, ವಕೀಲರು ತಮ್ಮ ವಾದಗಳನ್ನು ಸಲ್ಲಿಸಿದಾಗ, ಬಹಿರಂಗ ನ್ಯಾಯಾಲಯದಲ್ಲಿ ಪುನರವ ಲೇಖನ ಅರ್ಜಿಯನ್ನು ಆಲಿಸಲಾಗುತ್ತದೆ.
- (1)A ಮತ್ತು B ಮಾತ್ರ
- (2)C ಮಾತ್ರ
- (3)B ಮತ್ತು C ಮಾತ್ರ
- (4)A, B ಮತ್ತು C ಮಾತ್ರ
Correct answer
From the official answer key, including any revision.
- English(1) A and B only
- ಕನ್ನಡ(1) A ಮತ್ತು B ಮಾತ್ರ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.