December 2024KASQuestion 30 of 97
KPSC KAS General Studies Paper 1 December 2024: question 30
Question
English
A bill lapses whenWhich of the statements given above is / are correct?
- A.
- It is pending in the Rajya Sabha but not passed by Lok Sabha.
- B.
- It is originated and passed by Rajya Sabha but pending in Lok Sabha.
- C.
- It is originated in the Lok Sabha but pending in the Lok Sabha.
- D.
- It is originated and passed by the Lok Sabha but pending in Rajya Sabha.
- (1)A only
- (2)A, C and D only
- (3)B, C and D only
- (4)A, B, C and D only
ಕನ್ನಡ
ಒಂದು ವಿಧೇಯತವು ಯಾವಾಗ ಗತಿಸುತ್ತದೆ, ಎಂದರೆಈ ಮೇಲಿನ ಯಾವ ಹೇಳಿಕೆಯು ಸರಿಯಾಗಿದೆ/ವೆ?
- A.
- ರಾಜ್ಯಸಭೆಯಲ್ಲಿ ಬಾಕಿ ಇರುತ್ತದೆ ಆದರೆ ಲೋಕಸಭೆಯಲ್ಲಿ ಅಂಗೀಕರಿಸುವುದಿಲ್ಲ.
- B.
- ರಾಜ್ಯಸಭೆಯಲ್ಲಿ ಪ್ರಥಮತ:ವಾಗಿ ಮಂಡಿಸಿ ಮತ್ತು ಅಂಗೀಕರಿಸಿ ಆದರೆ ಲೋಕಸಭೇಯಲ್ಲಿ ಬಾಕಿ ಇದೆ.
- C.
- ಲೋಕಸಭೆಯಲ್ಲಿ ಇದನ್ನು ಪ್ರಥಮತ:ವಾಗಿ ಮಂಡಿಸಿ ಆದರೆ ಲೋಕಸಭೆಯಲ್ಲಿ ಬಾಕಿ ಇದೆ.
- D.
- ಇದನ್ನು ಲೋಕಸಭೆಯಲ್ಲಿ ಪ್ರಥಮತ:ವಾಗಿ ಮಂಡಿಸಿ ಜಾರಿಗೊಳಿಸಿದೆ ಆದರೆ ರಾಜ್ಯಸಭೆಯಲ್ಲಿ ಬಾಕಿ ಇದೆ.
- (1)A ಮಾತ್ರ
- (2)A, C ಮತ್ತು D ಮಾತ್ರ
- (3)B, C ಮತ್ತು D ಮಾತ್ರ
- (4)A, B, C ಮತ್ತು D ಮಾತ್ರ
Correct answer
From the official answer key, including any revision.
- English(3) B, C and D only
- ಕನ್ನಡ(3) B, C ಮತ್ತು D ಮಾತ್ರ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.