Skip to content
December 2024KASQuestion 33 of 97

KPSC KAS General Studies Paper 1 December 2024: question 33

Question

English

Consider the following statements:How many of the above statement/ statements is/are correct?

A.
India attended the 16 BRICS Summit in Kazan, Russia.
B.
Asian Development Bank (ADB) is a multilateral development bank established by BRICS countries.
C.
India has never chaired the BRICS Summit.
D.
USA was incorporated as a new member during the Kazan Summit.
  1. (1)Only one statement is correct
  2. (2)Only two statements are correct
  3. (3)Only three statements are corret
  4. (4)None of the statements are correct

ಕನ್ನಡ

ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:ಈ ಕೆಳಗಿನವುಗಳಲ್ಲಿ ಎಷ್ಟು ಹೇಳಿಕೆ/ಹೇಳಿಕೆಗಳು ಸರಿಯಾಗಿವೆ?

A.
ರಷ್ಯಾದ ಕಝಾನ್‌ನಲ್ಲಿ ನಡೆದ 16ನೇ BRICS (ಬ್ರಿಕ್ಸ್) ಶೃಂಗಸಭೆಯಲ್ಲಿ ಭಾರತ ಭಾಗವಹಿಸಿದೆ.
B.
ಏಷ್ಯಾ ಅಭಿವೃದ್ಧಿ ಬ್ಯಾಂಕ್ (ADB) ಯು BRICS (ಬ್ರಿಕ್ಸ್) ರಾಷ್ಟ್ರಗಳಿಂದ ಸ್ಥಾಪಿಸಲ್ಪಟ್ಟ ಬಹುಪಕ್ಷೀಯ ಅಭಿವೃದ್ಧಿ ಬ್ಯಾಂಕ್ ಆಗಿದೆ.
C.
ಭಾರತವು BRICS ಶೃಂಗಸಭೆಯ ಅಧ್ಯಕ್ಷತೆಯನ್ನು ಎಂದೂ ವಹಿಸಿರುವುದಿಲ್ಲ.
D.
USA ಅನ್ನು ಕರಘಾನ್ ಶೃಂಗಸಭೆಯ ಅವಧಿಯಲ್ಲಿ ಹೊಸ ಸದಸ್ಯ ರಾಷ್ಟ್ರವನ್ನಾಗಿ ಸೇರ್ಪಡೆ ಮಾಡಿಕೊಳ್ಳಲಾಗಿದೆ.
  1. (1)ಒಂದೇ ಒಂದು ಹೇಳಿಕೆ ಮಾತ್ರ ಸರಿಯಾಗಿದೆ
  2. (2)ಎರಡು ಹೇಳಿಕೆಗಳು ಮಾತ್ರ ಸರಿಯಾಗಿವೆ
  3. (3)ಮೂರು ಹೇಳಿಕೆಗಳು ಮಾತ್ರ ಸರಿಯಾಗಿವೆ
  4. (4)ಯಾವ ಹೇಳಿಕೆಗಳೂ ಸರಿಯಾಗಿಲ್ಲ

Correct answer

From the official answer key, including any revision.

  • English(1) Only one statement is correct
  • ಕನ್ನಡ(1) ಒಂದೇ ಒಂದು ಹೇಳಿಕೆ ಮಾತ್ರ ಸರಿಯಾಗಿದೆ

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.