Skip to content
December 2024KASQuestion 18 of 97

KPSC KAS General Studies Paper 1 December 2024: question 18

Question

English

Which of the following statements are correct in relation to Shivaji?Select the correct answer using the code given below:

1.
Dadaji Kondadev was the guardian of Shivaji.
2.
Shivaji conquered Javli in 1656.
3.
Shivaji conquered Javli from Maloji Bhosale.
4.
Shivaji was the only son of Shahaji.
  1. (1)1 and 2 only
  2. (2)1, 3 and 4 only
  3. (3)2, 3 and 4 only
  4. (4)3 and 4 only

ಕನ್ನಡ

ಶಿವಾಜಿಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆಗಳು ಸರಿಯಾಗಿವೆ?ಈ ಕೆಳಗೆ ನೀಡಲಾದ ಸಂಕೇತವನ್ನು ಬಳಸಿ, ಸರಿಯಾದ ಉತ್ತರವನ್ನು ಆಯ್ಕೆಮಾಡಿ.

1.
ದಾದಾಜಿ ಕೊಂಡದೇವನು ಶಿವಾಜಿಯ ಪೋಷಕನಾಗಿದ್ದನು.
2.
ಶಿವಾಜಿಯು 1656ರಲ್ಲಿ ಜಾವಳಿಯನ್ನು ವಶಪಡಿಸಿಕೊಂಡನು.
3.
ಶಿವಾಜಿಯು ಜಾವಳಿಯನ್ನು ಮಾಲೋಜಿ ಭೋಂಸ್ಲೆಯಿಂದ ವಶಪಡಿಸಿಕೊಂಡನು.
4.
ಶಿವಾಜಿಯು ಷಹಾಜಿಯ ಒಬ್ಬನೇ ಮಗನಾಗಿದ್ದನು.
  1. (1)1 ಮತ್ತು 2 ಮಾತ್ರ
  2. (2)1, 3 ಮತ್ತು 4 ಮಾತ್ರ
  3. (3)2, 3 ಮತ್ತು 4 ಮಾತ್ರ
  4. (4)3 ಮತ್ತು 4 ಮಾತ್ರ

Correct answer

From the official answer key, including any revision.

  • English(1) 1 and 2 only
  • ಕನ್ನಡ(1) 1 ಮತ್ತು 2 ಮಾತ್ರ

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: History
  2. topic: Medieval Indian History
  3. sub-topic: Maratha Ascendancy