Skip to content
December 2024KASQuestion 19 of 97

KPSC KAS General Studies Paper 1 December 2024: question 19

Question

English

Consider the following statements about Indian Statutory Commission:Which of the statements are incorrect?

A.
The Commission was appointed in 1927 to review the Government of India Act 1919 and propose constitutional reforms for India.
B.
The Commission included only one Indian member, which sparked widespread protests across the country.
C.
The outcome of the Commission and Round Table Conference was the Government of India Act 1935.
D.
Government of India Act 1935 introduced dyarchy in the provinces.
  1. (1)A, B and D only
  2. (2)C and D only
  3. (3)A and C only
  4. (4)B and D only

ಕನ್ನಡ

ಭಾರತೀಯ ಶಾಸನಬದ್ಧ ಆಯೋಗಕ್ಕೆ ಸಂಬಂಧಿಸಿದಂತೆ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:ಮೇಲಿನ ಯಾವ ಹೇಳಿಕೆಗಳು ಸರಿಯಾಗಿಲ್ಲ.

A.
ಭಾರತ ಸರ್ಕಾರದ 1919ರ ಕಾಯಿದೆಯನ್ನು ಪುನರವಲೋಕಿಸಲು ಹಾಗೂ ಭಾರತಕ್ಕೆ ಸಂವಿಧಾನಾತ್ಮಕ ಸುಧಾರಣೆಗಳನ್ನು ತರಲು 1927ರಲ್ಲಿ ಈ ಆಯೋಗವನ್ನು ನೇಮಕ ಮಾಡಲಾಯಿತು.
B.
ಆಯೋಗದಲ್ಲಿ ಕೇವಲ ಒಬ್ಬ ಭಾರತೀಯ ಸದಸ್ಯನನ್ನು ಒಳಗೊಂಡಿದ್ದರಿಂದ ದೇಶದಾದಂತ್ಯ ಪ್ರತಿಭಟನೆ ಕಿಚ್ಚನ್ನು ಹೆಚ್ಚಿಸು.
C.
ಈ ಆಯೋಗ ಮತ್ತು ದುಂಡು ಮೇಜಿನ ಸಮ್ಮೇಳನಗಳ ಫಲಶೃತಿ 1935ರ ಭಾರತ ಸರ್ಕಾರ ಕಾಯಿದೆ.
D.
ಭಾರತ ಸರ್ಕಾರ ಕಾಯಿದೆ 1935 ಪ್ರಾಂತ್ಯದಲ್ಲಿ ದ್ವಿಪ್ರಭುತ್ವವನ್ನು ಜಾರಿಗೆ ತಂದಿತು.
  1. (1)A, B ಮತ್ತು D ಮಾತ್ರ
  2. (2)C ಮತ್ತು D ಮಾತ್ರ
  3. (3)A ಮತ್ತು C ಮಾತ್ರ
  4. (4)B ಮತ್ತು D ಮಾತ್ರ

Correct answer

From the official answer key, including any revision.

  • English(4) B and D only
  • ಕನ್ನಡ(4) B ಮತ್ತು D ಮಾತ್ರ

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Polity
  2. topic: Core Constitutional Framework
  3. sub-topic: Historical Underpinnings