December 2024KASQuestion 17 of 97
KPSC KAS General Studies Paper 1 December 2024: question 17
Question
English
Consider the following statements with reference to Mina Bazar:Which of the above statements are correct?
- 1.
- Humayun was the first Mughal emperor to introduce it.
- 2.
- Akbar exalted such days of festival as Kuhs Ruz.
- 3.
- Shahjahan arranged such bazar on the occasion of every festival.
- 4.
- It invariably followed the Nauroz celebration.
- (1)1 and 2 only
- (2)1, 2 and 3 only
- (3)2, 3 and 4 only
- (4)All of the above
ಕನ್ನಡ
ಮೀನಾ ಬಜಾರ್ಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:ಯಾವ ಹೇಳಿಕೆಗಳು ಸರಿಯಾಗಿವೆ
- 1.
- ಹುಮಾಯೂನ್ ಇದನ್ನು ಪ್ರಾರಂಭಿಸಿದ ಮೊದಲನೇ ಮೊಘಲ್ ಚಕ್ರವರ್ತಿಯಾಗಿದ್ದನು.
- 2.
- ಅಕ್ಬರನು ಆ ರೀತಿಯ ಹಬ್ಬದ ದಿನಗಳನ್ನು ಖುಷ್ ರೋಜ್ ಎಂದು ಶ್ಲಾಘಿಸಿದನು.
- 3.
- ಷಹಜಹಾನನು ಪ್ರತಿಯೊಂದು ಉತ್ಸವದ ಸಂದರ್ಭದಲ್ಲಿ ಅಂಥ ಬಜಾರ್ ಅನ್ನು ಏರ್ಪಡಿಸುತ್ತಿದ್ದನು.
- 4.
- ಇದು ನೌರೋಜ್ ಆಚರಣೆಯನ್ನು ಏಕರೂಪವಾಗಿ ಅನುಸರಿಸುತ್ತದೆ.
- (1)1 ಮತ್ತು 2 ಮಾತ್ರ
- (2)1, 2 ಮತ್ತು 3 ಮಾತ್ರ
- (3)2, 3 ಮತ್ತು 4 ಮಾತ್ರ
- (4)ಮೇಲಿನ ಎಲ್ಲವೂ
Correct answer
From the official answer key, including any revision.
- English(4) All of the above
- ಕನ್ನಡ(4) ಮೇಲಿನ ಎಲ್ಲವೂ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.