December 2024KASQuestion 16 of 97
KPSC KAS General Studies Paper 1 December 2024: question 16
Question
English
Select the incorrect statement about Lahore Resolution.
- (1)It was adopted by the All-India Muslim League in March 1940.
- (2)Resolution stated that the areas in which the Muslims are numerically in a majority as in the North Western and Eastern Zones of (British) India should be grouped to constitute 'Independent States'.
- (3)The resolution does not include the word 'Pakistan' anywhere.
- (4)None of the statements are incorrect.
ಕನ್ನಡ
ಲಾಹೋರ್ ನಿರ್ಣಯಕ್ಕೆ ಸಂಬಂಧಿಸಿದಂತೆ ತಪ್ಪದ ಹೇಳಿಕೆಯನ್ನು ಆಯ್ಕೆಮಾಡಿ.
- (1)ಇದು ಮಾರ್ಚ್ 1940ರಲ್ಲಿ ಅಖಿಲ ಭಾರತ ಮುಸ್ಲಿಂ ಲೀಗ್ನಿಂದ ಅಂಗೀಕರಿಸಲ್ಪಟ್ಟಿತು.
- (2)(ಬ್ರಿಟಿಷ) ಭಾರತದ ವಾಯವ್ಯ ಮತ್ತು ಪೂರ್ವ ವಲಯಗಳಲ್ಲಿರುವಂತೆ ಬಹುಸಂಖ್ಯೆಯಲ್ಲಿ ಮುಸ್ಲಿಮರಿರುವ ಪ್ರದೇಶಗಳನ್ನು 'ಸ್ವತಂತ್ರ ರಾಜ್ಯಗಳ'ನ್ನಾಗಿ ರಚಿಸಬೇಕೆಂದು ನಿರ್ಣಯವು ತಿಳಿಸುತ್ತದೆ.
- (3)ನಿರ್ಣಯವು ಎಲ್ಲಿಯೂ 'ಪಾಕಿಸ್ತಾನ' ಪದವನ್ನು ಒಳಗೊಂಡಿರುವುದಿಲ್ಲ.
- (4)ಯಾವ ಹೇಳಿಕೆಗಳೂ ತಪ್ಪಾಗಲ್ಲ
Correct answer
From the official answer key, including any revision.
- English(4) None of the statements are incorrect.
- ಕನ್ನಡ(4) ಯಾವ ಹೇಳಿಕೆಗಳೂ ತಪ್ಪಾಗಲ್ಲ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.