December 2024KASQuestion 15 of 97
KPSC KAS General Studies Paper 1 December 2024: question 15
Question
English
With reference to Indian History, Morley-Minto reforms 1909 resulted in:How many statement/statements is/are correct?
- A.
- Reforms promoted establishment of self-government in future.
- B.
- It increased the number of seats to provincial and imperial council.
- C.
- Introduced separate electorate.
- D.
- One Indian in Viceroy's executive council was appointed.
- (1)Only 1 statement is correct
- (2)Only 2 statements are correct
- (3)Only 3 statements are correct
- (4)All 4 statements are correct
ಕನ್ನಡ
ಭಾರತದ ಇತಿಹಾಸಕ್ಕೆ ಸಂಬಂಧಿಸಿದಂತೆ 1909ರ ಮಾರ್ಲೆ-ಮಿಂಟೊ ಸುಧಾರಣೆಗಳ ಫಲವಾಗಿ-ಕೆಳಗಿನ ಯಾವ ಹೇಳಿಕೆಗಳು ಸರಿಯಾಗಿದೆ/ವೆ?
- A.
- ಈ ಸುಧಾರಣೆಗಳು ಭವಿಷ್ಯದಲ್ಲಿ ಸ್ವಯಂ ಆಡಳಿತ ಸ್ಥಾಪನೆಗೆ ನೆರವಾದವು.
- B.
- ಇವು ಪ್ರಾಂತೀಯ ಹಾಗೂ ಕೇಂದ್ರ ಶಾಸನ ಸಭೆಯ ಸ್ಥಾನಗಳ ಸಂಖ್ಯೆಯನ್ನು ಹೆಚ್ಚಿಸಿದವು.
- C.
- ಇದು ಪ್ರತ್ಯೇಕ ಮತಕ್ಷೇತ್ರವನ್ನು ಜಾರಿಗೆ ತಂದಿತು.
- D.
- ವೈಸರಾಯ್ ಕಾರ್ಯನಿರ್ವಾಹಕ ಮಂಡಳಿಯಲ್ಲಿ ಒಬ್ಬ ಭಾರತೀಯನನ್ನು ನೇಮಕ ಮಾಡಲಾಯಿತು.
- (1)1 ಹೇಳಿಕೆ ಮಾತ್ರ ಸರಿಯಾಗಿದೆ
- (2)2 ಹೇಳಿಕೆಗಳು ಮಾತ್ರ ಸರಿಯಾಗಿವೆ
- (3)3 ಹೇಳಿಕೆಗಳು ಮಾತ್ರ ಸರಿಯಾಗಿವೆ
- (4)ಎಲ್ಲಾ 4 ಹೇಳಿಕೆಗಳು ಸರಿಯಾಗಿವೆ
Correct answer
From the official answer key, including any revision.
- English(3) Only 3 statements are correct
- ಕನ್ನಡ(3) 3 ಹೇಳಿಕೆಗಳು ಮಾತ್ರ ಸರಿಯಾಗಿವೆ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.