December 2024KASQuestion 14 of 97
KPSC KAS General Studies Paper 1 December 2024: question 14
Question
English
Consider the following statements related to Madam Bhikaji Cama :How many statement/statements is/are correct?
- A.
- She is known as the 'Mother of Indian Revolution'.
- B.
- In 1907, she addressed the delegates at International Women's Congress and unfolded the Indian Tricolour Flag with Vande Mataram written on the middle.
- C.
- She founded the 'London Indian Society', in 1905.
- (1)Only 1 statement is correct
- (2)Only 2 statements are correct
- (3)Only 3 statements are correct
- (4)None of the statements are correct
ಕನ್ನಡ
ಮ್ಯಾಡಮ್ ಬಿಕಾಜಿ ಕಾಮಾಗೆ ಸಂಬಂಧಿಸಿದಂತೆ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ.ಕೆಳಗೆ ಕೊಡಲಾದ ಸರಿಯಾದ ಉತ್ತರವನ್ನು ಆರಿಸಿ.
- A.
- ಈಕೆಯು 'ಭಾರತದ ಕ್ರಾಂತಿಯ ತಾಯಿ' ಎಂದು ಹೆಸರುವಾಸಿಯಾಗಿದ್ದಾಳೆ.
- B.
- 1907ರಲ್ಲಿ ಈಕೆಯು ಅಂತಾರಾಷ್ಟ್ರೀಯ ಮಹಿಳಾ ಸಮ್ಮೇಳನದಲ್ಲಿ ಪ್ರತಿನಿಧಿಗಳನ್ನು ಉದ್ದೇಶಿಸಿ ಭಾಷಣ ಮಾಡಿದರು. ಮತ್ತು ಮಧ್ಯದಲ್ಲಿ ವಂದೇ ಮಾತರಂ ಎಂದು ಬರೆದಿರುವ ಭಾರತದ ತ್ರಿವರ್ಣ ಧ್ವಜವನ್ನು ಹಾರಿಸಿದರು.
- C.
- ಈಕೆಯು 1905ರಲ್ಲಿ 'ಲಂಡನ್ ಇಂಡಿಯನ್ ಸೊಸೈಟಿ' ಸ್ಥಾಪಿಸಿದಳು.
- (1)1 ಹೇಳಿಕೆ ಮಾತ್ರ ಸರಿಯಾಗಿದೆ
- (2)2 ಹೇಳಿಕೆಗಳು ಮಾತ್ರ ಸರಿಯಾಗಿವೆ
- (3)3 ಹೇಳಿಕೆಗಳು ಮಾತ್ರ ಸರಿಯಾಗಿವೆ
- (4)ಯಾವ ಹೇಳಿಕೆಯೂ ಸರಿಯಾಗಿಲ್ಲ
Correct answer
From the official answer key, including any revision.
- English(1) Only 1 statement is correct
- ಕನ್ನಡ(1) 1 ಹೇಳಿಕೆ ಮಾತ್ರ ಸರಿಯಾಗಿದೆ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.