Skip to content
August 2024KASQuestion 68 of 97

KPSC KAS General Studies Paper 2 August 2024: question 68

Question

English

Consider the following statements :How many statements is/are correct?

a.
Karnataka has established a “Fact check unit” to combat fake news and misinformation, especially on social media.
b.
There is an Information Disorder Tackling Unit (IDTU) which comprises of four firms that will aid the unit in identifying misinformation.
c.
The unit is set up in collaboration between the Department of Information Technology and Home Department.
d.
The Supreme Court stayed both the Union and State Government’s notification, which established the Press Information Bureau’s Fact Checking Unit (PIB FCU) and State Fact Check Unit.
  1. (1)Only one statement is correct
  2. (2)Only two statements are correct
  3. (3)Only three statements are correct
  4. (4)All of the above statements are correct

ಕನ್ನಡ

ಕೆಳಗಿನ ಹೇಳಿಕೆಗಳನ್ನು ಪರಿಶೀಲಿಸಿ :ಎಷ್ಟು ಹೇಳಿಕೆ/ಹೇಳಿಕೆಗಳು ಸರಿಯಾಗಿವೆ?

a.
ಕರ್ನಾಟಕದಲ್ಲಿ ವಿಶೇಷವಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಸುಳ್ಳು ಸುದ್ದಿಗಳು ಮತ್ತು ತಪ್ಪು ಮಾಹಿತಿಯನ್ನು ಎದುರಿಸಲು ‘‘ಫ್ಯಾಕ್ಟ್ ಚೆಕ್ ಯೂನಿಟ್’’ಅನ್ನು ಸ್ಥಾಪಿಸಲಾಗಿದೆ.
b.
ನಾಲ್ಕು ಫರ್ಮ್‌ಗಳನ್ನು ಒಳಗೊಂಡಿರುವ ಇನಫರ್ಮೇಷನ್ ಡಿಸಾರ್ಡರ್ ಟ್ರ್ಯಾಕಿಂಗ್ ಯೂನಿಟ್ (ಐಡಿಟಿಯು) ಇರುತ್ತದೆ. ಅದು ತಪ್ಪು ಮಾಹಿತಿಯನ್ನು ಗುರುತಿಸುವಲ್ಲಿ ಯೂನಿಟ್‌ಗೆ ನೆರವಾಗುವುದು.
c.
ಮಾಹಿತಿ ತಂತ್ರಜ್ಞಾನ ಇಲಾಖೆ ಹಾಗೂ ಗೃಹ(ಒಳಾಡಳಿತ) ಇಲಾಖೆಯ ನಡುವಿನ ಸಹಯೋಗದೊಡನೆ ಯೂನಿಟ್‌ಅನ್ನು ಸ್ಥಾಪಿಸಲಾಗಿದೆ.
d.
ಸರ್ವೋಚ್ಚ ನ್ಯಾಯಾಲಯವು ಕೇಂದ್ರ ಮತ್ತು ರಾಜ್ಯ ಸರ್ಕಾರಿ ಅಧಿಸೂಚನೆಗಳೆರಡನ್ನೂ ತಡೆಹಿಡಿದು ಪ್ರೆಸ್ ಇನ್‌ಫರ್ಮೇಷನ್ ಬ್ಯೂರೋ ಫ್ಯಾಕ್ಟ್ ಚೆಕಿಂಗ್ ಯೂನಿಟ್ (ಪಿಐಬಿ ಎಫ್‌ಸಿಯು) ಮತ್ತು ಸ್ಟೇಟ್ ಫ್ಯಾಕ್ಟ್ ಚೆಕ್ ಯೂನಿಟ್‌ಅನ್ನು ಸ್ಥಾಪಿಸುವುದು ತಡೆಹಿಡಿದಿದೆ.
  1. (1)ಒಂದು ಹೇಳಿಕೆ ಮಾತ್ರ ಸರಿಯಾಗಿದೆ
  2. (2)ಎರಡು ಹೇಳಿಕೆಗಳು ಮಾತ್ರ ಸರಿಯಾಗಿವೆ
  3. (3)ಮೂರು ಹೇಳಿಕೆಗಳು ಮಾತ್ರ ಸರಿಯಾಗಿವೆ
  4. (4)ಎಲ್ಲಾ ಹೇಳಿಕೆಗಳೂ ಸರಿಯಾಗಿವೆ

Correct answer

From the official answer key, including any revision.

  • English(3) Only three statements are correct
  • ಕನ್ನಡ(3) ಮೂರು ಹೇಳಿಕೆಗಳು ಮಾತ್ರ ಸರಿಯಾಗಿವೆ

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Karnataka GK
  2. topic: Karnataka Schemes, Policy, Initiatives