Skip to content
August 2024KASQuestion 67 of 97

KPSC KAS General Studies Paper 2 August 2024: question 67

Question

English

Consider the following statements :How many statements is/are correct?

a.
Uttar Pradesh and Karnataka dominated the electronics export amongst other Indian States till 2022.
b.
In the last five financial years, Karnataka has shown consistent growth in electronics export.
c.
Tamil Nadu has the highest export (in value INR) of electronic goods for the year 2023-24.
  1. (1)Only 1 statement is correct
  2. (2)Only 2 statements are correct
  3. (3)Only 3 statements correct
  4. (4)All statements are incorrect

ಕನ್ನಡ

ಕೆಳಗಿನ ಹೇಳಿಕೆಗಳನ್ನು ಪರಿಶೀಲಿಸಿ :ಎಷ್ಟು ಹೇಳಿಕೆ/ಹೇಳಿಕೆಗಳು ಸರಿಯಾಗಿವೆ?

a.
ಉತ್ತರ ಪ್ರದೇಶ ಮತ್ತು ಕರ್ನಾಟಕವು 2022ರ ವರೆಗೆ, ಭಾರತದ ಬೇರೆ ರಾಜ್ಯಗಳ ಎಲೆಕ್ಟ್ರಾನಿಕ್ಸ್ ರಫ್ತಿನಲ್ಲಿ ಮುಂದಿದ್ದವು.
b.
ಕಳೆದ ಐದು ಹಣಕಾಸು ವರ್ಷಗಳಲ್ಲಿ ಕರ್ನಾಟಕದಲ್ಲಿ ಎಲೆಕ್ಟ್ರಾನಿಕ್ಸ್ ರಫ್ತಿನಲ್ಲಿ ಯುಕ್ತ ಬೆಳವಣಿಗೆ ಕಂಡುಬಂದಿದೆ.
c.
ತಮಿಳುನಾಡಿಗೆ 2023-24ನೇ ವರ್ಷಕ್ಕಾಗಿ ಎಲೆಕ್ಟ್ರಾನಿಕ್ ಸರಕುಗಳ (ಭಾರತೀಯ ರೂಪಾಯಿ ಮೌಲ್ಯದಲ್ಲಿ) ಹೆಚ್ಚಿನ ರಫ್ತಾಗಿದೆ.
  1. (1)1 ಹೇಳಿಕೆ ಮಾತ್ರ ಸರಿಯಾಗಿದೆ
  2. (2)2 ಹೇಳಿಕೆಗಳು ಮಾತ್ರ ಸರಿಯಾಗಿವೆ
  3. (3)3 ಹೇಳಿಕೆಗಳು ಮಾತ್ರ ಸರಿಯಾಗಿವೆ
  4. (4)ಎಲ್ಲಾ ಹೇಳಿಕೆಗಳೂ ಸರಿಯಿಲ್ಲ

Correct answer

From the official answer key, including any revision.

  • English(2) Only 2 statements are correct
  • ಕನ್ನಡ(2) 2 ಹೇಳಿಕೆಗಳು ಮಾತ್ರ ಸರಿಯಾಗಿವೆ

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.