August 2024KASQuestion 66 of 97
KPSC KAS General Studies Paper 2 August 2024: question 66
Question
English
Which of the following statements are correct about Lion-Tailed Macaque?
- a.
- As per the study conducted by the Karnataka Forest Department and Coimbatore-based Salim Ali Centre for Ornithology and Natural History (SACON), Karnataka has the world's largest population of Lion-Tailed Macaques (LTMs).
- b.
- LTMs are the indicators of evergreen forests as they prefer canopy and are rarely seen on ground.
- c.
- This is the first LTM assessment exercise for the Sharavathi Valley Sanctuary, which specifically focuses on Shivamogga circle.
- d.
- It is an extinct species which is endemic to Western Ghats of South India.
- (1)(b) and (c) only
- (2)(c) and (d) only
- (3)(a) and (b) only
- (4)(a) and (d) only
ಕನ್ನಡ
ಸಿಂಹ ಬಾಲವುಳ್ಳ ಮಕ್ಯಾಕ್ಗೆ ಸಂಬಂಧಿಸಿದಂತೆ ಕೆಳಗಿನ ಯಾವ ಹೇಳಿಕೆ/ಹೇಳಿಕೆಗಳು ಸರಿಯಾಗಿದೆ/ವೆ?
- a.
- ಕರ್ನಾಟಕ ಅರಣ್ಯ ಇಲಾಖೆಯು ಮತ್ತು ಕೊಯಂಬತ್ತೂರು ಪ್ರದೇಶದ ಸಲೀಂ ಅಲಿ ಕೇಂದ್ರ, ಪಕ್ಷಿ ವಿಜ್ಞಾನ ಹಾಗೂ ಪ್ರಕೃತಿ ಚರಿತ್ರೆ (SACON) ಇದು ನಡೆಸಲಾದ ಅಧ್ಯಯನದ ಪ್ರಕಾರ, ಕರ್ನಾಟಕದಲ್ಲಿ ಸಿಂಹ-ಬಾಲವುಳ್ಳ ಮಕ್ಯಾಕ್ಗಳು (ಎಲ್ಟಿಎಂ) ವಿಶ್ವದಲ್ಲಿ ಅತಿ ಹೆಚ್ಚಿನ ಜನಸಂಖ್ಯೆಯಿದೆ.
- b.
- ಎಲ್ಟಿಎಂಗಳು, ಅವುಗಳು ಹೆಚ್ಚು ಮೇಲಾವರಣವನ್ನು ಹರಡಿಕೊಂಡಿರುವಂಥ ನಿತ್ಯ ಹರಿದ್ವರ್ಣ ಕಾಡುಗಳ ಸೂಚಕಗಳಾಗಿವೆ ಹಾಗೂ ವಿರಳವಾಗಿ ನೆಲದ ಮೇಲೆ ಕಂಡುಬರುತ್ತವೆ.
- c.
- ಈ ಅಧ್ಯಾಯನವು, ವಿಶಿಷ್ಟವಾಗಿ ಶಿವಮೊಗ್ಗ ವೃತ್ತದ ಮೇಲೆ ಕೇಂದ್ರೀಕರಿಸಿ ಶರಾವತಿ ಕಣಿವೆ ಅಭಯಾರಣ್ಯದಲ್ಲಿ ನಡೆಸಲಾಗಿದೆ.
- d.
- ಇದು ದಕ್ಷಿಣ ಭಾರತದ ಪಶ್ಚಿಮ ಘಟ್ಟಗಳ ಪ್ರದೇಶದಲ್ಲಿ ಕಂಡುಬರುವಂತಹ ಅಳಿವಿನಂಚಿನಲ್ಲಿರುವ ಪಕ್ಷಿ ಪ್ರಭೇದವಾಗಿದೆ.
- (1)(b) ಮತ್ತು (c) ಮಾತ್ರ
- (2)(c) ಮತ್ತು (d) ಮಾತ್ರ
- (3)(a) ಮತ್ತು (b) ಮಾತ್ರ
- (4)(a) ಮತ್ತು (d) ಮಾತ್ರ
Correct answer
From the official answer key, including any revision.
- English(3) (a) and (b) only
- ಕನ್ನಡ(3) (a) ಮತ್ತು (b) ಮಾತ್ರ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.